Tag: narasimha nayak music

  • Jaya Ina kulodharana

    Composer : Shri Vadirajaru ಜಯ ಇನ ಕುಲೋದ್ಧರಣ ಜಯ ಮುನಿಕೃತ ಶರಣಜಯ ದನುಜ ವಿದಾರಣ ಜಯ ತಮಹರಣ ||ಜಯ ಜಯ|| ಈ ಮುದ್ದು ಮುಖವೊ ಮತ್ತೆ ತನುವಿನ ಕಾಂತಿಈ ಬಿಲ್ಲು ಈ ಬಾಣ ನಿಂತ ಭಾವಈ ತನುವು ಈ ರಾಣಿ ಈ ಬಂಟ ಈ ಭಾಗ್ಯಆವ ದೇವರಿಗುಂಟು ಮೂಲೋಕದೊಳಗೆ /೧/ಜಯ ಜಯ ಧರೆಯೊಳು ಅತಿಭಾರವನು ಇಳುಹಿ ಕಮಲಜ ಮುಖ್ಯಸುರರ ಮೊರೆಯನು ಕೇಳ್ದು ನರರೂಪ ತಾಳ್ದುದಶರಥನ ಗರ್ಭದಲಿ ಜನಿಸಿ ಮುನ್ನ ಮುನಿಯಮನೋರಥವ ತಾ ಕಾಯ್ದ ಪುಣ್ಯಚರಿತ /೨/ಜಯ…

error: Content is protected !!