Haridasa seva

  • Vedavedya venkatachala

    Composer : Shri Jayesha vittala ವೇದವೇದ್ಯ ವೆಂಕಟಾಚಲ ವಾಸ ಶ್ರೀಶ |ಹೇದಯಾಬ್ಧಿ ದೀನವತ್ಸಲಾ || ಪ || ಸಾಧು ಭಕ್ತರಾ ದರಕ್ಕೆ ಕಾದು ಇರುವ ಕರುಣ ನಿಧಿಯೆ |ವೇದವತಿಯಧವನೆ ನಿನ್ನ ಹಾದಿನೋಡುವೆ ಬಾರೋ […]

    , ,
  • Kalyani Purne Karunsiu

    Composer : Shri Jayesha vittala ಕಲ್ಯಾಣಿ ಪೂರ್ಣೇ ಕರುಣೀಸೂ | ವರಮಹಾಲಕ್ಷ್ಮಿ || ಪ ||ಕಮಲಾಸದನೇ ಸುಸ್ಮಿತವದನೇ |ಕಮಲಾನೇತ್ರೇ ಸುಂದರಗಾತ್ರೇ | ಕಲ್ಯಾಣಿ ಕರುಣೀಸೂವಿಮಲಾಪಾಂಗಾದೀಕ್ಷಣದಿಂದಲಿ |ಕಮಲಾಸನ ಭವ ಪದಗಳ ನೀಡುತ || ೧ […]

    ,
  • Sarvakku nee moola

    Composer : Shri Jayesha vittala ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ||ಪ||ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ||ಅ.ಪ.|| ‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು‘ನೀ’ಯಾದರದಲ್ಲಿ ಚೇತನರು ಅವರು‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲುಆಯಾಸ […]

    , ,

error: Content is protected !!