Tag: Sarvakku nee moola

  • Sarvakku nee moola

    Composer : Shri Jayesha vittala ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ||ಪ||ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ||ಅ.ಪ.|| ‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು‘ನೀ’ಯಾದರದಲ್ಲಿ ಚೇತನರು ಅವರು‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲುಆಯಾಸ ಮೀರಿದುದು ಶ್ರೀ ವರನೆ ದಯೆ ತೋರು [೧] ನಿನ್ನ ಚಿತ್ತಕೆ ಬಂದುದೇ ಹಿತವೆಂಬಉನ್ನತ ಮತಿ ನೀಡು ಶರ್ವ ಬಿಂಬಭಿನ್ನ ಭಾವಗಳೊಲ್ಲೆ ಅನಂತಗುಣವನಧಿಮನದಲ್ಲಿ ನೀ ನಿಂದು ವಿಸ್ಮತಿಯ ಪರಿಹರಿಸು [೨] ತವರೂಪ ಧ್ಯಾನಲವ ಬಿಡದೆ ಪೊಂದಿರಲಿನವಭಕ್ತಿ ನಿನ್ನಲ್ಲಿ ಅಚ್ಛಿನ್ನವಾಗಿಪವಮಾನ ಪೂಜಿತ ಜಯೇಶವಿಠಲಭವ ಕಡಲ…

error: Content is protected !!