Haridasa seva

  • Vijayarayara Bhajiso

    Composer : Shri Karpara Narahari dasaru ವಿಜಯರಾಯ ಭಜಿಸೋ ಹೇ ಮನುಜಾ ನೀ ||ಪ|| ವಿಜಯರಾಯರ ಪಾದ ಭಜಿಸುವ ಮನುಜರವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||ಅ.ಪ|| ಮೊದಲು ಬೃಗುಮುನಿರೂಪದಿ ಶೀ-ಘ್ರದಿ ಪೋಗಿ ಬರಲು […]

    ,
  • Smarisi Badukiro – Vijayaraya kavacha

    Composer : Shri Vyasa Vittala [Kalluru Subbanacharya] ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊದುರಿತ ತರಿದು ಪೊರೆವ ವಿಜಯ ಗುರುಗಲೆಂಬರಾ |ದಾಸರಾಯನಾ ದಯವ ಸೂಸಿ ಪಡೆದನಾದೋಷರಹಿತನಾ ಸಂತೋಷಭರಿತನಾ ||೧||ಜ್ಞಾನಾವಂತನ ಬಲು ನಿಧಾನಿ ಶಾಂತನಮಾನ್ಯವಂತನ ಬಹುವದಾನ್ಯದಾತನ […]

    ,
  • Tande Vijayaraya

    Composer : Shri Mohana dasaru ತಂದೆ ವಿಜಯರಾಯ ಈ ವ್ಯಾಳ್ಯಗೆಬಂದ್ಯೊ ವಿಜಯರಾಯ ||ಪ||ಹಿಂದೇಸು ಜನುಮವೊ ಮುಂದೇಸು ಜನುಮವೊಒಂದು ತಿಳಿಯೆ ನಾ ಎಂದೆಂದಿಗು ಯೆನ್ನ ||ಅ.ಪ|| ಸೂರ್ಯನ ಸುತನಂತೆ ಅಲ್ಲಿಮಹಾ ಶೌರ್ಯ ದೂತರಂತೆ ||ಕಾರ್ಯಾಕಾರ್ಯವು […]

error: Content is protected !!