-
Tolasadakkiya
Composer : Shri Vijayadasaru ಜಯಮಂಗಳಂ ನಿತ್ಯಶುಭ ಮಂಗಳಂ |ಪ| ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬಕೊಳಗದಲಿ ಹಣಗಳನು ಅಳೆಸಿಕೊಂಬಇಲ್ಲ ತನಗೆಂದು ಸುಳ್ಳು ಮಾತನಾಡಿದರೆಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧| ತನ್ನ ನೋಡುವೆನೆಂದು ಮುನ್ನೂರ ಗಾವುದಬಂದುತನ್ನ ಗುಡಿಯಾ […]
-
Nutisi beduve
Composer : Shri Vijayadasaru ನುತಿಸಿ ಬೇಡುವೆ ವರವ ಕರವ ಮುಗಿದುಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ|| ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣಬದ ರಮಂಗಳಗಾತ್ರ ಬಲು ಸುಲಭಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿಎದಿರಿಲ್ಲ […]