Vedavyasaru

  • Badarayana madadi

    Composer : Shri Pradyumna Tirtharu [Sagarakatte Matha] ಬಾದರಾಯಣ ಮದದಿ ಮರೆತೆನೊಸದಯದಿಂ ಮುದ ಪಾಲಿಸೊ (ಪ) ಬೋಧ ಮೂರುತೆ ಭಕ್ತರಾ ನುಡಿಸಾದರದಿ ನೀನಾಲಿಸೋ (ಅ.ಪ) ವೇದಭಾಗವ ಮಾಡಿವೇದವ್ಯಾಸನೆಂದೆನಿಸಿದಿಸದಮಲಾಭಾವದಲಿ ನಿನ್ನಯಪಾದ ಕಮಲವ ತೋರಿದಿ [೧] […]

  • Vedavyasa Shrihare

    Composer : Shri Gurugovinda dasaru ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದ ಉದಕೇಜ – ತೋರಿಸೋ [ಪ]ವೇದೋದ್ಧರಣ ಪ್ರಭೇದ ರಚನ –ವಿವಾದ ಹರಣ ಪ್ರಬೋಧ ಮುದ್ರಾಂಕನ [ಅ.ಪ.] ಹೇಮಲೋಚನ ಕಾಲ | […]

  • Vedavyasa mooruti

    Composer : Shri Vishwendra Tirtharu ವೇದವ್ಯಾಸ ಮೂರುತೀ ಬದರಿಯೊಳಗಿರುತಿಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ [ಪ] ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳುಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು [೧] ಕೀಟದಿಂದ ರಾಜ್ಯಭಾರ-ವಾಟದಂತೆ ನಡೆಸಿದಿ |ಪುಟ್ಟತನದಿ ಮಾತೆಗೊಲಿದು ಶ್ರೇಷ್ಠ […]

error: Content is protected !!