Vayu Devaru

  • Sumadhwavijaya sara sangraha

    Composer : Shri Vidyaprasanna Tirtharu ಶ್ರೀ ಸುಮಧ್ವವಿಜಯ ಸಾರಸಂಗ್ರಹ ಲಕುಮಿವಲ್ಲಭನಾಜ್ಞೆಯನು ತಾಮುಕುಟದಲಿ ವಹಿಸುತಲಿ ಸುರವರನಿಕರವಂದಿತ ಚರಣ ಕಪಿ ರೂಪವನೆ ತಾ ತಾಳಿ |ಲಕುಮಿ ಸೀತೆಗೆ ರಾಮಚರಿತೆಗಳಖಿಲದಿಂ ಸಂತಸವ ಪುಟ್ಟಿಸಿಶಕುತಿಯಿಂದಲಿ ವನಧಿ ಲಂಘಿಸಿ ರಘುವರನ ನಮಿಸಿ [೧] ವನಧಿಯಲಿ ಸೇತುವೆಯ ಕಟ್ಟುತದನುಜರನು ಸದೆಬಡಿದು ದಶರಥತನಯಸತಿ ನೀಡಿದ ಸುಮಾಲಿಕೆಯನುಗ್ರಹವ ಪಡೆದು |ವನಜನಿಲಯಳ ವಲ್ಲಭನ ಪದವನಜವನು ಹೃದಯದಲಿ ಸಂತತಮನನದಲಿ ಕಿಂಪೂರುಷದಲಿಹ ಹನುಮನನು ಭಜಿಪೆ [೨] ಪಾಂಡುಸತಿ ಮಾರುತನು ಮುಟ್ಟಲುಗಂಡುತನಯನ ಪಡೆಯಲಾಶಿಶು ಖಂಡಿಸಿತುಶತಶೃಂಗ ಗಿರಿಯನು ತನುವ ಸಂಗದಲಿ |ತಂಡತಂಡದಿ ರಾಜಕುವರರಪುಂಡನಡಗಿಸಿ ದೃಪದ…

  • O pajakada giniye

    Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು |ಏನು ಪುಣ್ಯ ಮಾಡಿತ್ತೋ ಈ ನೆಲದ ಮಣ್ಣುಪಾವನವಾಯಿತು ನಿನ್ನ ಕಂಡ ಕಣ್ಣು ||೧|| ಆನಂದತೀರ್ಥಗುರು ನೀನು ಆನಂದಿನಿದ್ದೆಯಿಂದೆಚ್ಚರಿಸೆ ಮದ್ದು ತಂದಿ |ಹರಿಯೆ ಪರದೈವತವು ಎಂದೆನುತ ಬಂದಿನಿನ್ನನರಿತವರಿಲ್ಲ ಬಹಳ ಮಂದಿ ||೨|| ದೇವಲೋಕದ ಬೆಳಕ ಭುವಿಗಿಳಿಸಿದವನೇಮುಗಿಲ ಭಾಗ್ಯದ ಬಾಗಿಲನ್ನು ತೆರೆದವನೇ |ನೀನೇರಿದೆತ್ತರವ ಕಂಡವರು…

  • Pranadeva Jeeya

    Composer : Shri Gururama vittala ಪ್ರಾಣದೇವ ಜೀಯ್ಯಾ ದೇಹದಲಿತ್ರಾಣ ತಗ್ಗಿತಯ್ಯಾ [ಪ]ಕಾಣೆ ಕಾಯುವರ ನೀ ಕೈ ಬಿಟ್ಟರೆಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ] ಕಾಲು ನೋಯುತಿಹುದು ಕೈಸೋತುಬೀಳಾಗಿರುತಿಹುದು |ಕಾಲಮೃತ್ಯುಬಹ ಕಾಲದಲ್ಲಿ ಗೋಪಾಲನ ಸ್ಮೃತಿ ಕೊಡು ಜಾಲವ ಮಾಡದೆ [೧] ಜನರ ಬೇಡಲಾರೆ ನಿನಗಿದುವಿನೋದವೇನೋ ದೊರೆ |ಅನುದಿನದಲಿ ದುರ್ಜನರರಿಯದೆಯಿವಧನಿಕನೆನ್ನುತಲಿ ಗೊಣಗಿ ಕೊಂಬುವರು [೨] ವರುಷವೈವತ್ತಾರು ಕಳೆದಿತುಪರಿಪಾಲಿಪರ್ಯಾರು |ಕರವಪಿಡಿದು ಶ್ರೀ ಗುರುರಾಮವಿಠಲನಚರಣವ ತೋರಿಸಿ ದುರಿತವ ಕಳೆಯೈ [೩] prANadEva jIyyA dEhadalitrANa taggitayyA [pa]kANe kAyuvara nI kai…

error: Content is protected !!