Vayu Devaru

  • Jaya Vayu Hanumanta

    Composer: Shri Vyasarajaru ಜಯ ವಾಯು ಹನುಮಂತ ಜಯ ಭೀಮ ಬಲವಂತಜಯ ಪೂರ್ಣ ಮತಿವಂತ ಜಯ ಸಲಹೋ ಸಂತ [ಪ] ಅಂಜನೆಯಲಿ ಹುಟ್ಟಿ ಅಂದು ರಾಮರ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂಧು ಲಂಘಿಸಿ […]

  • Bheemanembuvange

    Composer : Shri Kanakadasaru ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ [ಪ]ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ [ಅ] ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ (೧) ಕಟ್ಟಿದ […]

  • Prana baro jagatrana baro

    Composer : Shri Gurugovinda vittala ಪ್ರಾಣ ಬಾರೋ ಜಗತ್ರಾಣ ಬಾರೋಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ||ಪ.||ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ |ಹಂಚಿ ಕೇಳಿ ದೈತ್ಯಯರ ವಂಚಕನೆ ಬಾರೋ ||ಅ.ಪ.|| ಪಾಯುಪಸ್ಥ […]

error: Content is protected !!