-
Ene yaro ninage
Composer : Shri Vadirajaru ಎಣೆಯಾರೊ ನಿನಗೆ ಹನುಮಂತರಾಯ [ಪ]ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತ ಜನ ಮಂದಾರ ಪವನ ಸುಕುಮಾರ [ಅ.ಪ] ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿ |ದಡದಡನೆ ಅಂಬುಧಿಯ ದಾಟಿ […]
-
Eddu ninta
Composer : Shri Vadirajaru ಎದ್ದು ನಿಂತ ಎದ್ದು ನಿಂತಖಳರ ಕೃತಾಂತ ಹನುಮಂತ ಹನುಮಂತ |ಪೊದ್ದಿದವರ ಪೊರೆವ ಧವಳ ಗಂಗೆ ಹನುಮಂತ [ಪ.] ಕಂಜಾಕ್ಷಿಯ ಕಂಡು ಕಪಟ ದಶಮುಖ ಮದಪ್ರಭಂಜನ ಮಹಾಮಹಿಮ ತಾ ಎದ್ದು […]
-
Entu pogaLalo ninna
Composer : Shri Vyasarajaru ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ |ಪ|ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ |ಅ.ಪ| ಪ್ರಥಮಾವತಾರದಲಿ ವ್ರತದಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ […]
