-
Shubha Sundara kaya
Composer : Shri Vijayadasaru ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿಕರವ ಜೋಡಿಸಿ ಬಿನ್ನೈಪಾ ||ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |ಪರಿಹಾರ ಮಾಡೊ (೧) ಮಾರುತಿ […]
-
Eera haripada sevaka
Composer : Shri Gurugovinda dasaru ಈರಾ – ಹರಿಪದ ಸೇವಕ ಧೀರಾ |ಹರಿರಿಪುವನ ಪಾವಕ ಘೋರಾ |ಭಾರತೀಶ ಮಹ ಶೂರಾ [ಪ] ಅರಿಕರಿ ಸಂಕುಲ ಕೇಸರಿ ರೂಪನೆಶರಣೆನ್ನುವೆ ತವ ಚರಣಾಬ್ಜಗಳಿಗೆ [ಅ.ಪ] ಪ್ರಾಣಾ-ಜಗಧರ […]
-
Sudheendra tirtha kara – Bidanur Panchamukhi prana
Composer : Shri Prasannavenkata dasaru ಸುಧೀಂದ್ರತೀರ್ಥಕರ ಪೂಜಿತಾ |ಬಿದನೂರದಿ ನಿಂತಾ ಹನುಮಂತಾ [ಪ] ಐದು ಮೊಗ ಐದೆರಡು ಭುಜದಿ ಮಹಾ |ಯುಧ ಪಿಡಿದಾಯುಧ ಧರನೆನಿಸಿದಾ |ಭೇದಗಳೈದು ಬೋಧಿಸಿ ಬುಧರಿಗೆ |ಸಾಧನ ದಾರಿಯ ತೋರಿದ […]
