-
Rathavanerida Shri Hanumanta
Composer : Shri Gurugovinda dasaru ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ [ಪ]ಗತ ಶೋಕನ ಪದ | ರತಿ ಇಚ್ಛಿಪರಿಗೆ ಹಿತದಿಂದಲಿ ಸದ್ |ಗತಿಯ ಕೊಡುವೆನೆಂದು [ಅ.ಪ.] ತತುವಾಭಿಮಾನಿ ದಿವಿಜರಲ್ಲಿ |ಕಲಹ […]
-
Mareyade salahennanu
Composer : Shri Harapanahalli Bheemavva [on Adoni Mangaraya] ಮರೆಯದೆ ಸಲಹೆನ್ನನು ಯಾದವಗಿರಿ-ದೊರೆ ಮಂಗರಾಯ ನೀನು |ಸರ್ವಜೀವೋತ್ತಮನೆ ನಿನ್ನಯಮೊರೆಯ ಹೊಕ್ಕೆನು ಮಾರುತಾತ್ಮಜಕರೆದು ಭಕ್ತರಿಗ್ ವರವ ನೀಡುವಬಿರಿದು ನಿನ್ನದು ಭಾರತೀಶ [ಪ] ಸೀತಾವಲ್ಲಭ ರಾಮರ […]
-
Guruve Bharathinatha
Composer : Shri Pranesha dasaru ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |ಹರಿ ಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು [ಪ] ರಾಮ ಸೇವಕನಾಗಿ ವಾನರ ಕಟಕ ನೆರಹಿ |ನೀಂ ಮುದದಿ ಲವಣಾಬ್ಧಿ […]
