-
Bidade ninnadigalige
Composer : Shri Prasannavenkata dasaru [on Budamaladoddi Prana devaru] ಬಿಡದೆ ನಿನ್ನಡಿಗಳಿಗೆ ಪೊಡಮಡುವೆನಯ್ಯಾ |ಬಿಡು ಕಣ್ಣಯೆನ್ನೆಡೆಗೆ ಬುಡುಮಲದೊಡ್ಡಿ ಜೀಯಾ [ಪ] ಒಡೆಯನ್ನ ಮಡದಿಗೋಸುಗ ಧೀರತ್ವದಿಂದಾ |ಕಡಲಹಾರಿ ಬಲುಗಡಸುತನ ತೋರಿ ನಿಂದಾ ||ಬುಡ ಮೇಲು ಮಾಡಿದೆ ಕಡುದೈತ್ಯನ ಪುರವ |ಚೂಡಾಮಣಿಯೊಡನೆ ತಂದಿಟ್ಟೆ ಮನವಾರ್ತೆ [೧] ಮುಡಿಸಿ ಸೌಗಂಧಿಕ ಮುಡಿಗೆ ಅಜ್ಞಾತದಲಿ |ಅಡುಗೆ ಮಾಡುವನಂತೆ ವೇಷ ಧರಿಸಿದೆ ||ಬೆಡಗಿನ ಹೆಣ್ಣಾಗಿ ಕೊಡವಿ ಕೊಂದಸುರನ್ನ |ಕೆಡುಕಿನಾ ಕೌರವರ ಹುಟ್ಟಡಗಿಸಿ ಮೆರೆದೆ [೨] ಒಡನೆ ಮರುತ ಮತ ಸಿದ್ಧಾಂತ ಮಂಡಿಸಿ…
-
Bhalire Bhalire Hanumantaraya
Composer : Shri Prasannavenkata dasaru [on Bommagatta Hulikunte Prana devaru] ಭಳಿರೆ ಭಳಿರೆ ಹನುಮಂತರಾಯಾ |ಭಳಿರೆ ಹುಲಿಕುಂಟೆ ಮಾರುತಿರಾಯಾ [ಪ] ನಳಿರುನಾಭನಳಿಲು ಸೇವೆಲಿ ದಿನ |ಕಳೆಯುತಿರುವ ಬಲ ಭೀಮರಾಯಾ [ಅ.ಪ] ಅತಿತ ರಾಮಗತಿ ಪ್ರೀತಾವಾತಸುತಾ |ವೃತ ನೇಮಕೆ ಖ್ಯಾತಾ ಬಲವಂತಾ ||ಕ್ಷಿತಿ ಮೇಲೆತ್ತುತ ಮೂರಾವತಾರತಾ |ಪತಿತರನುದ್ದರಿಸಿದ ಶ್ರೀಹರಿದೂತಾ [೧] ಆಗಮಸಾರ ಸರಾಗಗೊಳಿಸಿ ಘನ |ಉದ್ಗ್ರಂಥಗಳಿಂಜಗ ಪೊರೆದಾ ಗುರು ||ಯೋಗಿಯಾಗಿ ಸಾಗರ ಶಯನನ ಪದ |ಯುಗಗಳ ಭಜಿಸಿದ ಭಾಗವತೋತ್ತಮ [೨] ದ್ವೈತಾಗತ ಮಹತ್ ತ್ವಮತ |ಸತ್ವವ…
-
Idane Paliso Hanuma
Composer : Shri Gurujagannatha dasaru ಇದನೆ ಪಾಲಿಸೋ ಹನುಮ ಮಾಳ್ಪೆನೋಪದಪದುಮ ಯುಗಕೆ ಪ್ರಣಾಮ || ಪ || ಸದಯನೆ ನಾ ನಿನ್ನ ಇದನನು ಬೇಡಿದೆಪದುಮ ನಯನ ಶ್ರೀ ಮುದತೀರಥರಾಯ || ಅ.ಪ || ದಿವಸ ಪೋದವಲ್ಲ ಗುರುಗಳ ಅನುಭವಾಗಲಿಲ್ಲಪವನ ತನಯ ನೀ ಜವದಲಿ ಮಾಡಲುಭುವನದೊಳಗೆ ಬೃಹಚ್ಛ್ರವನು ಎನಿಸುವೇನು || ೧ || ಧನವು ಎನಗೆ ಇಲ್ಲ ಸಹಾಯಕ ಜನರು ಮೊದಲೇ ಇಲ್ಲಧನಪ ಸಖನನ ಜನಕನು ನೀನಿರೇಮನುಜರ ಬೇಡೋದು ಘನತಿ ಎನಗಲ್ಲ || ೨ || ದಾತ…
