-
Somavarada Suladi – Sheshadasaru
Raga:Pantuvarali ಮೊದಲಕಲ್ಲು ಶ್ರೀ ಶೇಷದಾಸರ ಕೃತಿ(ಗುರುವಿಜಯವಿಠ್ಠಲ ಅಂಕಿತ)ಸೋಮವಾರದ ಸುಳಾದಿರಾಗ: ಪಂತುವರಾಳಿಧ್ರುವತಾಳನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ |ನಿನ್ನ ಕಾಂಬುವದೆ ನಿತ್ಯಾನಂದ |ನಿನ್ನ ಕಾಂಬುವದೆ ಶುಭದಿನ ವೆನಿಪದು |ನಿನ್ನ ಕಂಡದ್ದೆ ಪರಮ ಮಂಗಳವೂ |ನಿನ್ನ ಕಾಂಬುವದೆ […]
-
Adityavaarada Suladi – Sheshadasaru
Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ […]
-
Hari Bakta vatsalya suLadi – Venugopala dasaru
ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಹರಿ ಭಕ್ತವಾತ್ಸಲ್ಯ ಸುಳಾದಿ ಧ್ರುವತಾಳ ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರಜ್ಞಾನವೇ ಮರೆದು ತನು ನಿನಗೊಪ್ಪಿಸಿಹಾನಿ ವೃದ್ಧಿಗಳೆರಡು ಏನಾದರನ್ನ ನಿನ್ನ –ಧೀನವೆಂದು ನಿತ್ಯ ನಿಧಾನದಲ್ಲಿನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿನೀ ನಗುತಲಿಪ್ಪುದು ಸೋಜಿಗವೋಆನಂದ […]