Tag: Adityavaarada Suladi

  • Adityavaarada Suladi – Sheshadasaru

    Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ ಗುಣಿಸೆಮೂಲ ಜೀವರ ಸುಖಕೆ ಶ್ರೀಪತಿ ಆದ ಬಳಿಕಹಲವು ಬಗೆಯಲಿ ಹರಿಯ ಸಂಪಾದಿಸುಇಳಿಯೊಳು ವಾಜಿಪೇಯ ಪೌಂಡರಿಕಾದಿ ಯಜ್ಞನಿರ್ಮಲವಾದ ಧ್ಯಾನ ಜಪ ನೇಮವೊಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾಕಾಲೋಚಿತವಾದಕರ್ಮಧ್ಯಾನ ಮೌನಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನಸ್ಥೂಲ ಕರ್ಮಾಭಿಜಾತ ಪುಣ್ಯದಿಂದತ್ರಿಲೋಕಾಧಿಪತಿ ಸ್ಥಾನವೈದಿದ ನಂತರಇಳಿಯಬೇಕೋ ಧರಿಗೆ ಭೂಯೊ…

error: Content is protected !!