Suladi

  • Hariya Prarthana Suladi 3 – Guru Shrisha Vittala

    ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತಶ್ರೀಹರಿಯ ಪ್ರಾರ್ಥನಾ ಸುಳಾದಿರಾಗ: ಚಕ್ರವಾಕ ಧ್ರುವತಾಳಹರಿಯೆ ಉದ್ಧರಿಸೆನ್ನ ಪರಮಪುರುಷ ಧೊರಿಯೆಇರಳು ಹಗಲು ನಿನಗೆ ಮೊರೆ ಇಡುವೆನೊಪರಿಪರಿ ಭವಭಯ ದುರಿತಗಳೋಡಿಸಿಕರಿವರದನೆ ನಿನ್ನ ಸ್ಮರಣೆಯನ್ನುಮರೆಯದಂತೆ ನಿನ್ನ ಚರಣಸೇವೆಯೊಳಿಟ್ಟುಅರದೂರ ನಿನ್ನ ನಿಜದಾಸನೆನಿಸೊಗುರುಹಿರಿಯರಲ್ಲಿ ಪರಮ ಭಕುತಿ ಇತ್ತುವಿರಕುತಿ ವಿಷಯದಲ್ಲಿ ಪುಟ್ಟಿಸಯ್ಯಾಕರುಣಸಾಗರ ನಿನ್ನ ಮರಳೊಂದು ಬೇಡೋದಿಲ್ಲದುರಿತದೂರನೆ ಇದುವೊಂದು ಮಾತ್ರಕರುಣಿಸಬೇಕಯ್ಯಾ ಭಕುತವತ್ಸಲ ಸ್ವಾಮಿಸರುವ ರೂಪಾತ್ಮಕ ಸರುವರೊಡಿಯಾಚರಾ ಅಚರಗಳಲ್ಲಿ ಪರಿಪರಿ ನಿನ್ನ ರೂಪಕುರುಹು ಕಾಂಬುವ ಸುಜ್ಞಾನದಿಂದಪರಮ ಭಕುತಿ ಕೊಟ್ಟು ಗರುಡವಾಹನ ನಿನ್ನಪರಮಾನಂದವಾದ ವಿಹಾರವಅರಲವ ಬಿಡದಲೆ ಚಿಂತಿಸುವಂತೆ ಮಾಡೋಗುರುಶ್ರೀಶವಿಟ್ಠಲನೆ ಕಾವದೇವ || ೧ ||…

  • Sadhana Suladi – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತಸಾಧನ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳಮನವೇ ಮರಿಯದಿರು ವನಜನಾಭನ ನಾಮದಿನ ದಿನಕಾನಂದ ಅತಿಶಯವೊಬಿನಗು ಚಿಂತಿಗಳಿಂದ ಫಲವು ಎಳ್ಳಿನಿತಿಲ್ಲಗುಣವಂತನಾಗಿ ಹರಿಯ ಕೊಂಡಾಡೆಲೊಬಿನಗು ಜನರ ಕೂಡ ದಿನವು ಕಳಿಯದೆ ಸ –ಜ್ಜನರ ಸೇವಿಸು ಅತಿ ಭಕುತಿಯಿಂದಗುಣಪೂರ್ಣ ಗುರುಶ್ರೀಶವಿಟ್ಠಲ ತನ್ನ ನಂಬಿದಜನರ ಕೈಬಿಡದೆ ಪೋಷಿಸುತಿಪ್ಪನೊ || ೧ || ಮಟ್ಟತಾಳ ನಿತ್ಯದಲ್ಲಿ ಹರಿಯ ಉತ್ತಮ ಗುಣ ತಿಳಿದುಹೊತ್ತು ಹೊತ್ತಿಗೆ ಏಕಚಿತ್ತದಿ ಸ್ಮರಿಸದಲೆಮತ್ತಾರ ಬಳಿವಿಡಿದು ಮತ್ತೆ ಸತಿಸುತರಹತ್ತಿ ಹೊಂದಿದವರ ಭೃತ್ಯನು ತಾನಾಗಿಎತ್ತ ನೋಡಿದರತ್ತ ವಿತ್ತಗೋಸುಗವಾಗಿಉತ್ತಮಧಮರೆನದೆ ಸುತ್ತುತ ಮನೆಗಳಲ್ಲಿಹೆತ್ತ ತಂದಿಯ ಗಂಟು…

  • Hariya Prarthana Suladi 2 – Guru Shrisha Vittala

    ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತಶ್ರೀಹರಿಯ ಪ್ರಾರ್ಥನಾ ಸುಳಾದಿರಾಗ: ರಂಜಿನಿ ಧ್ರುವತಾಳನಮೊ ನಮೊ ಶ್ರೀಹರಿಯೆ ನಮೊ ನಮೊ ಎನ್ನ ಧೊರಿಯೇನಮೊ ನಮೊ ಎಂಬೆ ನಿನಗೆ ಸುಮನಸರೊಡಿಯನೆ ನಿನ್ನ ಸಮರೆನಿಪರಿಲ್ಲರಮೆ ಮೊದಲಾದ ಸರ್ವ ಸುರರೊಳಗೆಅಮಿತ ಜೀವರೊಳಗೆ ಅಧಮಾಧಮನು ನಾನುನಿಮಿಷವಾದರು ನಿನ್ನ ಸ್ಮರಿಸಲಿಲ್ಲಸುಮತಿಗಳನ್ನು ಬಿಟ್ಟು ಕುಮತಿಗಳನ್ನು ಕೂಡ್ದೆಮಮತೆ ವಿಷಯದಲ್ಲಿ ಘನವಾಯಿತೊಮಮಕುಲ ದೈವವೆ ಸುಮುಖವಾಗಲಿಬೇಕೊವಿಮುಖವಾದರೆ ಎನಗಿನ್ನಾವ ಗತಿಯೊಸಮಯ ಇದೆ ನರಜನ್ಮ ಬಂದಾಗಲೆ ಪೊರಿಯಯ್ಯಾಅಂದು ಕ್ರಿಮಿಕೀಟ ಜನುಮದಲ್ಲಾವ ಸಾಧನವೊರಮೆಯರಸನೆ ಗುರುಶ್ರೀಶವಿಟ್ಠಲ ನಿನ್ನಮಮತೆ ಒಂದಿರೆ ನಾನು ಒಂದು ಬೇಡುವದಿಲ್ಲ || ೧ || ಮಟ್ಟತಾಳ ನಿನ್ನ…

error: Content is protected !!