-
Sadhana suladi 82 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ(ಜನರ ಆಭಾಸ ತಾಳ್ಮೆ, ಪೂರ್ವಿಜರ ಕವನನಿಂದಾವರ್ಜ, ಶ್ರೀಪಾದ ರತಿ.)ರಾಗ: ಭೈರವಿ ಧ್ರುವತಾಳ ಇಂದೆ ಆಭಾಸವಾಗಲಿ ನಾಳೆ ಆಭಾಸವಾಗಲಿಇಂದೆ ನಾಳೆ ಎಂಬೊ ಚಿಂತೆ ಯಾತಕೆಒಂದಕ್ಕನಂತವಾಗಿ ಕಾಲ ಕ್ಷಣದಲಿಮುಂದೆ ಆಭಾಸವಾಗಲಿ ಇಂದೆಪೊಂದಿದವರೆಲ್ಲ ತೊಲತೊಲಗಿ ಪೋಗಲಿವಂದಿಸುವ ಜನ ನಿಂದೆಯ ಮಾಡಲಿಬಂಧು ಬಳಗವು ತೊರೆದು ಬಿಡಲಿಇಂದೆ ಆಭಾಸವಾಗಲಿನಿಂದಲ್ಲಿ ಕುಳಿತಲ್ಲಿ ಎಲ್ಲೆಲ್ಲಿ ಇದ್ದರುಮಂದಿಗಳೆಲ್ಲ ತಮಗೆ ಸರಿ ಸರಿಬಂದಂತೆ ಪೇಳಲಿ ಕೇಳಲಿ ಕಿವಿಗೊಟ್ಟುಇಂದೆ ಅಭಾಸವಾಗಲಿಕುಂದುಗಳಾರಿಗೆ ಕೊರತೆಗಳಾರಿಗೆನಂದವಾರಿಗೆ ಆನಂದವಾರಿಗೆಸಂದೇಹವಿಲ್ಲ ಸುಖ ಸಂದೋಹ ಎನಗುಂಟುಇಂದಿರಾಪತಿ ಒಲಿದದ್ದೆ ವಲ್ಲೆ –ನೆಂದರೆ ಬಿಡದು ಬರಿದೆ ವ್ಯಾಕುಲ ಮನಕೆತಂದುಕೊಂಡದರಿಂದ ಅಂಥ…
-
Sadhana suladi 84 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ ೮೪(ಜಡವಾದ ಒಡವೆಗಳಲ್ಲಿ ವೈರಾಗ್ಯ ತಾಳಿ,ಉತ್ತಮಗುಣವಾದ ಗುಣಾತಿಶಯವುಳ್ಳಶ್ರೀಹರಿಯ ನಾಮವೆಂಬ ಒಡವೆ ಇಡುವದು.)ರಾಗ: ಕಲ್ಯಾಣಿ ಧ್ರುವತಾಳ ಒಡವೆಗಳಿಡುವದು ಬಿಡದೆ ಪತಿ ಭಕುತಿಪಿಡಿವ ನಡಿವ ಗುಣದ ಮಡದೇರು ಸರ್ವರುಪೊಡವಿಯೊಳಗೆ ವುಳ್ಳ ಜಡವಾದ ದ್ರವ್ಯದಿಂದಜಡಿತ ವಸ್ತದ ನಿಬಿಡ ಧರಿಸಿದರದುಕೆಡಿಸುವದು ಸ್ವರೂಪ ತಡಿಯದೆ ಕಾಮಜನರುಇಡುವರು ಮನಕ್ಲೇಶ ಬಡುವರು ತಮ್ಮೊಳಗೆಬಡಿವಾರ ಬಪ್ಪದು ಒಡನೆ ಅಹಂಕಾರ ಮಮತೆಕಡು ಪೆಚ್ಚುವರು ಬಲು ಕಡೆ ಮೊದಲಿಲ್ಲದೆಅಡಿಗಡಿಗೆ ಭಯಬಡಬೇಕು ಒಬ್ಬರಿಗೆಕೊಡಬೇಕು ಕಡುದುಃಖ ಬಡಬೇಕು ಈಯದಿರೆಎಡಬಲ ರಿಪುಜನರು ಘುಡಿಘುಡಿಸುವರು ಬ –ಚ್ಚಿಡಬೇಕು ನಾನಾ ತೊಡಕು ಬಂದಾಗಲೂಬಡತನ ಮಿಕ್ಕಾದ ತೊಡರು…
-
Sadhana suladi 85 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೫(ಪರನಾರಿ ಸಂಗ ವರ್ಜ್ಯ, ಇಂದ್ರಿಯ ಜಯ ವಿಷಯ)ರಾಗ: ಸಾವೇರಿ ಧ್ರುವತಾಳ ಹೆಣ್ಣಿನ ಬಣ್ಣ ನೋಡಿ ಕಣ್ಣಾಗೆಡದಿರಿಹೆಣ್ಣು ಹೆಡತಲೆ ಮೃತ್ಯು ಕಾಣೊಅನಂತ ಬಗೆಯಿಂದ ಜನ್ಮ ಜನ್ಮದಲ್ಲಿದ್ದಪುಣ್ಯರಾಸಿಗಳೆಲ್ಲ ಹ್ರಾಸ ಕಾಣೋಹೆಣ್ಣು ಹೊನ್ನು ಮಣ್ಣು ನಿನ್ನಾದೆನ್ನದಿರೋಮುನ್ನೆ ದಾಯಾದಿಗಳುಂಟೊ ಒಳಗೊಳಗೆಹೆಣ್ಣಿನ ಮನದಲ್ಲಿ ಹಗಲುಗತ್ತಲೆ ಇಪ್ಪದುನಿನ್ನೊಳು ನೀ ತಿಳಿದು ನೆಚ್ಚದಿರೋತನ್ನ ಮೊದಲು ಮಾಡಿ ಮಾವ ಅತ್ತೆ ಗಂಡ ತಾಯಿಅಣ್ಣ ತಮ್ಮ ಮಿಕ್ಕಾದ ಬಾಂಧವರಚನ್ನಾಗಿ ಹಿಂಸೆ ಮಾಡಿಥೈ ಎಂದು ಧೈರ್ಯದಲ್ಲಿ ತಿರುಗುವಳುಬಣ್ಣಣಿ ಬಾಯಲ್ಲಿ ಹೇಳಲಳವೆಬಣ್ಣಿಸಿ ರಂಭಿಸಿ ನಿನ್ನ ಕರದುಕ್ಕಿನಕಣ್ಣೀಲಿ ಕುಟ್ಟಿ…
