Tag: Sadhana Suladi

  • Sadhana suladi 86 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೬(ಗರ್ವ – ಅಹಂಕಾರ ತ್ಯಜನಪೂರ್ವಕಸಾಧನ ವೈರಾಗ್ಯ ಲಕ್ಷಣ)ರಾಗ: ಷಣ್ಮುಖಪ್ರಿಯ ಧ್ರುವತಾಳ ಗರ್ವದಲಿ ಕೆಡದಿರು ಸರ್ವ ವಿಷಯದಲ್ಲಿದುರ್ವ್ಯಸನ ಚೇಷ್ಟಿಗೆ ನಿರ್ವಿಣ್ಯನಾಗುತ್ಯರ್ವಿಲ್ಲದಂತೆ ತತ್ಪೂರ್ವದ ದುರಿತರಾಸಿನೀರ್ವದು ಮಹ ಪರ್ವತಕಧಿಕಖರ್ವ ಜನ್ಮಗಳಲ್ಲಿ ಊರ್ವಿಯ ಸುತ್ತಿದರುಊರ್ವಿಸುರರಾ ಜನನ ಸರ್ವದಸಾಧ್ಯಗೀರ್ವಾಣ ಸಿದ್ಧ ಗಂಧರ್ವರು ಬಲ್ಲರುದುರ್ವ್ಯಸನ ತೊರೆದು ಓರ್ವನಾಗಿಸರ್ವತ್ರ ಚಕ್ಷುನಾಮ ವಿಜಯವಿಟ್ಠಲರೇಯಸರ್ವರಾಧಾರನೆನ್ನು ಸರ್ವಕಾಲದಲ್ಲಿ || ೧ || ಮಟ್ಟತಾಳ ನಿರ್ಮಳ ಮನಸ್ಸಿನಲಿ ನಿರ್ಮತ್ಸರನಾಗಿಚರ್ಮಾಂಗದ ಚಿಂತೆ ನಿರ್ಮೂಲವೆ ತೊರದುದುರ್ಮತಿ ಇಂದ್ರಿಯಂಗಳ ಮರ್ಮವನು ಮೆಟ್ಟಿಧರ್ಮಾನುಕೂಲದ ಕರ್ಮ ಜ್ಞಾನೇಂದ್ರಿಯದಲ್ಲಿಧರ್ಮಗುಪ್ತವಾದ ವಿಜಯವಿಟ್ಠಲ ರಂಗನಪೆರ್ಮೆಯಿಂದಲಿ ಕರುಣವರ್ಮವ ತೊಡು ತೊಡು…

  • Sadhana suladi 87 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೭(ದುಷ್ಟ ಕರ್ಮಾಚರಣೆ ತ್ಯಜನ ಮಾಡಿ ,ಶ್ರೀಹರಿ ಕರ್ತೃತ್ವ ಸ್ಮರಣೆ ಪೂರ್ವಕ ಸಕಲ ಸುಕರ್ಮಾಚರಣೆಯೇ ಮಡಿ)ರಾಗ: ಕಾಂಬೋಧಿ ಧ್ರುವತಾಳ ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದುಬಿಡದೆ ಪ್ರತಿದಿನ ನಿರ್ಮಳದಲ್ಲಿಮಡಿ ನೀರೊಳಗೆ ಒಗೆದು ಮಡಿಸಿ ಬಗೆಬಗೆಯಿಂದಮಡಿಕಿ ಹಾಕಿ ಉಟ್ಟರೆ ಮಡಿಯಲ್ಲ ಮಡಿಯಲ್ಲಮಡಿವಾಳನಂತೆ ಮಲಿನ ಕಡೆ ಮಾಡಿದರೆ ವಸ್ತ್ರಬಿಡು ಶುಚಿ ಆಗುವದೆ ದೃಢದಲ್ಲಿ ತಿಳಿದು ನೋಡುಮಡಿ ನೀರೊಳಗೆ ಇಲ್ಲ ಮಡಿ ವಸನದೊಳಗಿಲ್ಲಮಡಿ ದೇಶದೊಳಗಿಲ್ಲ ಮಡಿ ನಭದಲ್ಲಿ ಇಲ್ಲಮಡಿ ಮಾಡುವ ಉಪಾಯ ಒಡನೆ ತನ್ನಲ್ಲಿ…

  • Sadhana suladi 88 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೮(ಪರಮಾತ್ಮ , ತದ್ಭಕ್ತರು ತಾತ್ವಿಕರ ವಿನಾಹಕ್ಕಲ ಅನ್ಯದೇವತಾ ಆರಾಧನಾ ವರ್ಜ.)ರಾಗ: ಕೇದಾರಗೌಳ ಧ್ರುವತಾಳ ಅನ್ಯದೇವತೆಗಳ ಕಣ್ಣೆತ್ತಿ ನೋಡದಿರುಪುಣ್ಯವಿಲ್ಲವೊ ಮನವೆ ಎನ್ನ ಮತಕೆ ಹಿತಸುಣ್ಣ ಕರ್ದಮ ಕ್ಷೀರವನ್ನು ಕೂಡಿಸಿ ದಿ –ವ್ಯಾನ್ನದೊಡ ಉಂಬೊಕನ್ನನಂತೆ ಕಾಣಿರೊಅನ್ಯಾಯವಾಹುದು ಅರಣ್ಯದೊಳು ಪೊಕ್ಕುಮಣ್ಣು ತೂರಿ ತೂರಿ ಧಾನ್ಯ ಆರಿಸಿದಂತೆಕನ್ನಡಿ ತಿರಿವಿಡಿದು ತನ್ನ ನೋಡಿಕೊಂಡಂತೆಖಿನ್ನವಾಗದಲೆ ಪಾವನ್ನ ಎಂದಿಗೆ ಇಲ್ಲಭಿನ್ನ ದೈವದಗಂಡ ವಿಜಯವಿಟ್ಠಲನಂಘ್ರಿ –ಯನ್ನು ಭಜಿಸುವಂಗೆ ಸನುಮತವಲ್ಲವೆನ್ನಿ || ೧ || ಮಟ್ಟತಾಳ ಎಲ್ಲಾಯಿ ಯಕನಾತಿ ಬನದಶಂಕರಿಮಲ್ಲಗ ಜಟ್ಟಿಂಗ ಮಾಳಿಗೆ…

error: Content is protected !!