Suladi

  • Prarthana suladi 65 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೫(ಹರಿದಾಸನನ್ನ ಮಾಡಿ ಸಂಸಾರನಿವೃತ್ತಿ ಮಾಡೆಂದು ಪ್ರಾರ್ಥನೆ.)ರಾಗ: ಕಲ್ಯಾಣಿ ಧ್ರುವತಾಳ ಪೊರಿಯೊ ಕರುಣದಲೆನ್ನ ಪೊರಿಯದಿದ್ದರೆ ನಿನ್ನದುರುಳತನಗಳೆಲ್ಲ ದೂರದೆ ಬಿಡೆನಲ್ಲಪೊರಿಯೊ ಕೀರ್ತಿಯ ಪೊತ್ತು ಪೊರಿಯೊ ಮತಿಯನಿತ್ತುಸರಿಯಿಲ್ಲ ನಿನಗೆಲ್ಲಿ ವರ ಪರಾಪರದಲ್ಲಿಮರಿಯದಿರೆಲೊ ನಮ್ಮ ಗಿರಿಯ ಮೇಲ್ಗಿರಿತಿಮ್ಮಶರಣೆಂಬೆ ಶಿರವಾಗಿ ಕರವೆತ್ತಿ ನಿನಗಾಗಿಹರಣವ ಒಪ್ಪಿಸುವೆ ನಿರುತ ಸಮರ್ಪಿಸುವೆಶೆರೆಯಾಗಿ ಸಂಸಾರವೆಂಬೊ ಮಹ ಗರಳಶರಧಿಯೊಳಗಿರಲಾರೆ ಶರಧಿಶಯನ ಹರೆಗುರುವೆ ಬ್ರಹ್ಮವರ್ಧನ ವಿಜಯವಿಟ್ಠಲಎರದು ನಿನ್ನ ನಾಮ ನಾಲಿಗೆಯಲಿಎರಕಾ ಹೊಯ್ದಂತಿರಲಿಎರವೆನ್ನದಿರು ನಿನ್ನೆದಿರು ನಿನ್ನಚರಣಯುಗಕೆ ಸಾವಿರ ಕೋಟಿ ಪ್ರಣಾಮ || ೧ || ಮಟ್ಟತಾಳ ಹರಿದಾಸನ ಮಾಡು…

  • Sadhana suladi 88 – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೮(ಪರಮಾತ್ಮ , ತದ್ಭಕ್ತರು ತಾತ್ವಿಕರ ವಿನಾಹಕ್ಕಲ ಅನ್ಯದೇವತಾ ಆರಾಧನಾ ವರ್ಜ.)ರಾಗ: ಕೇದಾರಗೌಳ ಧ್ರುವತಾಳ ಅನ್ಯದೇವತೆಗಳ ಕಣ್ಣೆತ್ತಿ ನೋಡದಿರುಪುಣ್ಯವಿಲ್ಲವೊ ಮನವೆ ಎನ್ನ ಮತಕೆ ಹಿತಸುಣ್ಣ ಕರ್ದಮ ಕ್ಷೀರವನ್ನು ಕೂಡಿಸಿ ದಿ –ವ್ಯಾನ್ನದೊಡ ಉಂಬೊಕನ್ನನಂತೆ ಕಾಣಿರೊಅನ್ಯಾಯವಾಹುದು ಅರಣ್ಯದೊಳು ಪೊಕ್ಕುಮಣ್ಣು ತೂರಿ ತೂರಿ ಧಾನ್ಯ ಆರಿಸಿದಂತೆಕನ್ನಡಿ ತಿರಿವಿಡಿದು ತನ್ನ ನೋಡಿಕೊಂಡಂತೆಖಿನ್ನವಾಗದಲೆ ಪಾವನ್ನ ಎಂದಿಗೆ ಇಲ್ಲಭಿನ್ನ ದೈವದಗಂಡ ವಿಜಯವಿಟ್ಠಲನಂಘ್ರಿ –ಯನ್ನು ಭಜಿಸುವಂಗೆ ಸನುಮತವಲ್ಲವೆನ್ನಿ || ೧ || ಮಟ್ಟತಾಳ ಎಲ್ಲಾಯಿ ಯಕನಾತಿ ಬನದಶಂಕರಿಮಲ್ಲಗ ಜಟ್ಟಿಂಗ ಮಾಳಿಗೆ…

  • Prarthana suladi 66 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೬(ಭವರೋಗ ವೈದ್ಯನಾದ ಶ್ರೀ ಹರಿಯೇ,ಭವರೋಗ ಪರಿಹರಿಸಿ ಎನ್ನ ಯೋಗ್ಯತೆಯರಿತ ನೀನು ಎನ್ನ ಭಕ್ತರಂತೆ ಪರಿಪಾಲಿಸುವದೆಂದು ಪ್ರಾರ್ಥನೆ.)ರಾಗ: ಶಂಕರಾಭರಣ ಝಂಪಿತಾಳ ಭವರೋಗ ಪರಿಹರಿಸೊ ಭವರೋಗದ ವೈದ್ಯಭವಣೆ ಬಡಲಾರೆನೊ ಭವದೊಳಗೆಭವದಿಂದ ಬಂದು ಸಂಭವನಾದೆ ನಾನಾಕಭವನದೊಳಗೆ ಉದುಭವನಾಗುತಭವಲಿಪ್ತರಾದ ಗುಂಭವನು ನೋಡಿದರೆ ಶು –ಭವನು ಕಾಣಿನೊ ವೈಭವದರಸೆಭವತಾಪಕೆ ನಾಭವನು ಪೋಗಲು ಸುಖಾನು –ಭವನು ಮಾಳ್ಪವರಾರು ಭವಸುರರೊಳುಭವ ವಿರಹಿತಕಾಯ ವಿಜಯವಿಟ್ಠಲ ದುರ್ಲ-ಭವವನು ಮಾಡದಲೆ ಲಾಭವನೆನಿಸಿ ತೋರೋ || ೧ || ಮಟ್ಟತಾಳ ಕಾಲಕರ್ಮ ಕಾಮ ಸ್ವಭಾವದಲ್ಲಿಂದಮೇಲಾಗಿ ನೆಸಗಿದರು ಪೋಗದು…

error: Content is protected !!