-
Srinivasana Prarthana Suladi – Guru Shrisha Vittala
ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತಶ್ರೀನಿವಾಸನ ಪ್ರಾರ್ಥನಾ ಸುಳಾದಿರಾಗ: ನಾಟಿ ಧ್ರುವತಾಳಶ್ರೀನಿವಾಸನೆ ಪೂರ್ಣಜ್ಞಾನನಂದನೆ ಸ್ವಾಮಿದೀನವತ್ಸಲ ಕರುಣಿ ಜ್ಞಾನಿಗಳರಸನೆಭಾನುಕೋಟಿತೇಜ ಜ್ಞಾನಗಮ್ಯ ಎನ್ನಹೀನಮತಿಯ ಬಿಡಿಸಿ ಕಾಯೊ ಕೃಷ್ಣಅನಾದಿಕಾಲದಿಂದ ನಾನು ನಿನ್ನವರವನೀನೆನರಿಯೆ ಜಗದಂತರ್ಯಾಮಿಏನು ಮಾಡುವದೆಲ್ಲ ಹೊರ ಒಳಗೆ ನಿಂತುನೀನೆ ಮಾಡಿಸುತಿಪ್ಪೆ ತಿಳಿಸದಲೆನಾನು ನನ್ನದು ಎಂಬೊ ಹೀನ ಜ್ಞಾನ ಪುಟ್ಟಿಸಿಕಾಣಿಸಿಕೊಳುವಲ್ಲಿ ಜಾಣತನದಿಕಾಣದ ಕುರುಡಗೆ ಕನ್ನಡಿ ಕೊಟ್ಟಂತೆನಾನಾ ಶಾಸ್ತ್ರವು ಓದಿ ಪೇಳಲೇನುನೀನು ನಿನ್ನವರಿಂದ ಕೂಡಿ ಮಾಡುವ ಚೇಷ್ಟೆತಾನರಿಯದ ಮನುಜ ಜ್ಞಾನಿ ಏನೋಏನು ಓದಿದರೇನು ಏನು ಪೇಳಿದರೇನುನೀನೊಲಿಯದಿರೆ ಆನಂದ ಪುಟ್ಟುವದೆಜ್ಞಾನಿಗಳು ಹಿಂದೆ ಕೇಳಿಕೊಂಡಂತೆ ಸ್ವಾಮಿಆ ನುಡಿಗಳಲ್ಲಿ ದೃಷ್ಟಿಯಿಟ್ಟೂನಾನು…
-
Hariya Prarthana Suladi – Guru Shrisha Vittala
Composer : Shri Guru Shrisha Vittala ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತಶ್ರೀಹರಿಯ ಪ್ರಾರ್ಥನಾ ಸುಳಾದಿರಾಗ: ರೀತಿಗೌಳಧ್ರುವತಾಳಶ್ರೀಪತಿಯೆ ಎನ್ನ ಆಪನಿತು ನಾ ಬೇಡುವೆನೀ ಪಾಲಿಸಬೇಕು ಎನ್ನ ಮಾತುಗೋಪಿಜನಜಾರ ಗೋಪಾಲ ಗೋವಿಂದಗೋಪತಿ ಪೂಜ್ಯಪಾದ ಗೋಕುಲದರಸೆಶ್ರೀಪುರುಷೋತ್ತಮ ಬೊಮ್ಮಾದಿ ತೃಣಾಂತಆ ಪುರುಷರ ಪಾದಸ್ಮರಣೆಯನ್ನುಸ್ತ್ರೀಪುರುಷರ ತಾರತಮ್ಯ ತತ್ವೇಶರ ಸ್ವ –ರೂಪ ಸಾಂಶ ಅಂಶ ವಿಹೀನರಈ ಪರಿ ದೇಹದಲ್ಲಿ ಪ್ರೇರಕರಾದವರವ್ಯಾಪಕರಾಗಿ ನಿನ್ನ ಸೇವಿಪರಪಾಪರಹಿತರಾಗಿ ಧರಿಯಲ್ಲಿ ಪುಟ್ಟಿ ಸ್ವ –ರೂಪ ವ್ಯಕ್ತ ಅವ್ಯಕ್ತರಾದವರವ್ಯಾಪಕನಾದ ನಿನ್ನ ರೂಪ ತಿಳಿದು ಸರ್ವ –ವ್ಯಾಪಾರ ಆನಂದದಿ ತುತಿಸುವರಶ್ರೀಪರಮಾತ್ಮನೆ ಇಂತಿಪ್ಪ ಭಕುತರನಾ…
-
Guru Shrisha vittala Stotra suladi
Composer : Shri Lakshmipati vittala ಶ್ರೀ ಲಕ್ಷ್ಮೀಪತಿವಿಠಲದಾಸಾರ್ಯ ವಿರಚಿತ ಶ್ರೀ ಗುರುಶ್ರೀಶವಿಠಲದಾಸರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಶ್ರೀರಮಣಗೆ ಪ್ರೀತಿ ಕಾರಣವಾಗಿ ಹರಿ –ಪ್ರೇರಿಸಿದಂತೆ ಎನ್ನ ಯೋಗ್ಯತಾನು –ಸಾರ ಬರದೆ ಗುರು ಚಾರುಚರಣಕ್ಕೆರಗಿನಾರಾಯಣ ದಾಸರ ಅಣುಗನಾಗಿಮೂರು ಜಗಕೆ ಗುರುಮಧ್ವರಾಯರು ಇವರಕಾರುಣ್ಯಪಾತ್ರರಾಗಿ ಧರೆಯೊಳಗೆತೋರಿ ನರರಂತೆ ತಮ್ಮ ಸೇರಿದವರ ಉ –ದ್ಧಾರ ಮಾಡಿದರೆಂದು ಹರಿ ಆಜ್ಞದಿಧೀರರೆನಿಸಿದರು ಪುರಂದರ ವಿಜಯದಾಸಾ –ರ್ಯಾರು ಮೊದಲಾಗಿ ಕರುಣದಿಂದಘೋರ ಸಂಸಾರವೆಂಬೊ ವಾರಿಧಿಯೊಳು ಶಿಲ್ಕಿಧಾರುಣಿಯೊಳು ಮುಂದೆ ಪಾಮರರೂಸೇರಿ ಹರಿಯ ಭಜಿಸಲಾರದೆ ಕೆಡುವರೆಂದುವಾರವಾರದಲ್ಲಿ ಹರಿಯ ಪ್ರಾರ್ಥಿಸಲುಮಾರಜನಕ ಇವರ ದ್ವಾರ…
