Suladi

  • Dasadeekshe Suladi – Shripadarajaru

    ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿರಾಗ: ಸಾರಂಗಧ್ರುವತಾಳನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂಧ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ಕೃತ ಫಲವೋನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆಎಂತು ಪುಣ್ಯಪಾಪಂಗಳು ನಿನ್ನ […]

  • Atma Nivedana Suladi – Shripadarajaru

    ಶ್ರೀ ಶ್ರೀಪಾದರಾಜ ವಿರಚಿತ ಆತ್ಮನಿವೇದನೆ ಸುಳಾದಿರಾಗ: ಪಂತುವರಾಳಿಧ್ರುವತಾಳಅನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊಅನಂತ ಕಾಲದಲ್ಲಿ ನಿನ್ನನೇನೆನಿಸದೆ ಮೂರುಖನಾದೆನೊಅನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊಅನಂತ ಕಾಲದಲ್ಲಿ ದಾವ ಪುಣ್ಯದಿಂದ ಬಂದು ಇಂದೂನಿನ್ನವ ನೆನಿಸಿದೆ ಆವ […]

  • Prarthana Suladi 2 – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಪ್ರಾರ್ಥನಾ ಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಎನ್ನಯ ನಾಯಕೀಯ ಸ್ವಾಮಿಯ ಕಂಡಂತೆನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆಚನ್ನಾಗಿ ನೋಡೊ ಇವಳ ಪರಿಯನ್ನುಬಿನ್ನಪ ಮಾಡುವೆ ಅಪರಾಧಗಳನಿನ್ನಂತ ಘಟಕರ ಇನ್ನೊಬ್ಬರ ಕಾಣೆಮನವಿಟ್ಟು ನೀನೆವೆ ವಾಸುದೇವವಿಟ್ಠಲಂಗೆಬಿನ್ನೈಸಿ ಕೂಡಿಸೊ ಘನ್ನ ದಯಾನಿಧೆ || […]

error: Content is protected !!