Tag: Dasadeekshe Suladi

  • Dasadeekshe Suladi – Shripadarajaru

    ಶ್ರೀ ಶ್ರೀಪಾದರಾಜ ವಿರಚಿತ ದಾಸದೀಕ್ಷೆ ಸುಳಾದಿರಾಗ: ಸಾರಂಗಧ್ರುವತಾಳನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂಧ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ಕೃತ ಫಲವೋನಿನ್ನಾಧೀನ ವಿಷಯಾತ್ಮಕ ಬುದ್ಧಿಗಳೆಲ್ಲನಿನ್ನಾಧೀನ ಚರಾಚರವೆಂದು ಶೃತಿ ಸಾರುತಿದೆಎಂತು ಪುಣ್ಯಪಾಪಂಗಳು ನಿನ್ನ ಲೇಪಿಸವೊ ದೇವಇಂತು ಜೀವರನ ನೋಡಿ ಪಾಪಂಗಳುಣಿಸುವೆಅಂತರಾತ್ಮನೆ ನಿನ್ನ ಮಹಿಮೆಗೆ ನಮೊ ನಮೋಎಂತು ಚಿತ್ತವೊ ನೀನೆಂತು ಪಾಲಿಸುವಿಯೋ ರಂಗವಿಟ್ಠಲ || ೧ || ಮಠ್ಯತಾಳಮುನ್ನ ನಿನ್ನ ಚರಣ ಕಮಲವನೆನಿಯದೆ ಭವಗಳಲ್ಲಿ ಬಂದೆನೊಪನ್ನಗಶಯನ ಶ್ರೀಹರೆಎನ್ನ ಗುಣ ದೋಷವರಸದೇಇನ್ನು ಕಾಯೋ ರಂಗವಿಟ್ಠಲ || ೨ ||…

error: Content is protected !!