Suladi

  • Krishnavatara suladi – muttu navaratnamaya

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಮುಖಾರಿ ಝಂಪಿತಾಳ ಮುತ್ತು ನವರತ್ನಮಯ ಪವಳ ಸಂಗತಿಯಿಂದಕೆತ್ತಿಸಿದ ಮುಕುಟ ಶಿರದಲ್ಲಿ ಧರಿಸಿಪ್ಪದೇನೋನೆತ್ತಿಗೆ ಗಿಡದೆಲೆ ನಾನಾಕ ಬಳ್ಳಿಗಳುಸುತ್ತಿ ಸಣ್ಣವರೊಡನೆ ಪಾರಾಡುವದೆತ್ತಹತ್ತುಸಾವಿರ ವೇದ ಸ್ತುತಿಸಿ ಬಾಯಾರಿ ಬೇ […]

  • Krishnavatara suladi – Indirapati banda

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸುಳಾದಿರಾಗ: ಹಂಸಾನಂದಿ ಧ್ರುವತಾಳ ಇಂದಿರಾಪತಿ ಬಂದಾ ಎನ್ನ ಮುಂದೆ ನಿಂದಾಇಂದು ಕುಣಿದಾ ಧಿಂ ಧಿಂ ಧಿಮಿಯೆಂದುಧಂ ಧಂ ಧಳಾಯೆಂದು ಅಂದಂದಂದವಾಗಿಅಂದಿಗೆ ಕಿರಿಗೆಜ್ಜೆ ಒಂದಾಗಿ ನುಡಿಯೇಇಂದಿರಾಪತಿ ವೃಂದಾರಕ […]

  • Krishnavatara stotra suladi – Swargati nirgati

    Composer : Shri Vijayadasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿರಾಗ: ನಾಟಿ ಧ್ರುವತಾಳಸ್ವರ್ಗತಿ ನಿರ್ಗತಿ ಸಕಲ ನಿಗಮ ಮಸ್ತಕ ರನ್ನನೇಅಗಣಿತ ಬಲನೇ ಜಗದಾ ಮೋಹನನೇಸಗುಣ ನಿರ್ಗುಣದವನೇ ಸ್ವಗುರು ಸ್ವವಶನೇಸ್ವಗಮನಾನೇ ಸ್ವಾಂಗ ಝಗಿಪ ಮುಕುಟನೇಮಗುವಾಗಿ ನಗುತ […]

error: Content is protected !!