Rayaru

  • Baro Raghavendra baro

    Composer : Shri Jagannatha dasaru ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿ ಬಾರೋಆರಾಧಿಪ ಭಕ್ತರಭೀಷ್ಟ ಪೂರೈಸುವ ಪ್ರಭುವೆ ಬಾರೋ || ಪ || ರಾಜವಂಶೋದ್ಭವನ ಪಾದ, ರಾಜೀವಭೃಂಗನೆ ಬಾರೋರಾಜಾಧಿರಾಜರೊಳು ವಿರಾಜಿಸುವ ಚೆಲುವ ಬಾರೋ || […]

  • Gururaya ninna darushana

    Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ […]

  • Baro guru raghavendra

    Composer : Shri Guru Shrisha Vittala ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ || ಪ ||ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ […]

error: Content is protected !!