-
Baro guru raghavendra
Composer : Shri Guru Shrisha Vittala ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ || ಪ ||ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧೋ || ಅ.ಪ. || ಸೇವಕನೆಲೊ ನಾನು – ಧಾವಿಸಿ ಬಂದೆನುಸೇವೆ ನೀಡೆಲೊ ನೀನುಸೇವಕನ ಸೇವೆಯನು ಸೇವಿಸಿಸೇವ್ಯ-ಸೇವಕ ಭಾವವೀಯುತಠಾವುಗಾಣಿಸಿ ಪೊರೆಯೊ ಧರೆಯೊಳುಪಾವನಾತ್ಮಕ ಕಾಯ್ವ ಕರುಣಿ || ೧ || ಕರೆದರೆ ಬರುವಿಯೆಂದು – ಸಾರುವುದು ಡಂಗುರತ್ವರಿತದಿ ಒದಗೋ ಬಂದುಜರಿಯ ಬೇಡವೊ ಬರಿದೆ…
