Rayaru

  • Gururaya ninna darushana

    Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ […]

  • Baro guru raghavendra

    Composer : Shri Guru Shrisha Vittala ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ || ಪ ||ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ […]

  • Guru Raghavendra Tirthaneeta

    Composer : Shri Madhwesha vittala ಗುರು ರಾಘವೇಂದ್ರ ತೀರ್ಥನೀತ ರಾಜಿಸುವಾತ ||ಪ ||ಪಾಪೌಘಗಳೆಲ್ಲವ-ನೋಡಿಸಿ ಪುಣ್ಯಗಳೀವಾತಾ || ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಂರಾಘವೇಂದ್ರ ರಾಘವೇಂದ್ರ ರಾಘವೇಂದ್ರ ರಕ್ಷಮಾಂ ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – […]

error: Content is protected !!