Tag: Anandatirtha mata varidhi

  • Anandatirtha mata varidhi

    Composer : Shri Varada vittala ಆನಂದ ತೀರ್ಥ ಮತ ವಾರಿಧಿ ಚಂದಿರಗುರು ರಾಘವೇಂದ್ರಾರ್ಯ |ಧ್ಯಾನಿಸಿ ಬದುಕುವೆ ನಿಮ್ಮ ನಾಮವನುಗುರು ರಾಘವೇಂದ್ರಾರ್ಯ |ಅ.ಪ| ವ್ಯಾಸರಾಯ ಮುನಿಯು ಆಗಿ ನಾಶಮಾಡಿ ಕುಹ್ಯೋಗವಗುರು ರಾಘವೇಂದ್ರಾರ್ಯಲೇಸುತನದಿ ಕರ್ನಾಟಕ ಧೀಶನನು ರಕ್ಷಿಸಿದೆಗುರು ರಾಘವೇಂದ್ರಾರ್ಯ (೧) ವೀಣೆ ವೇಂಕಟ ಅಭಿಧಾನದಿಂದಲಿ ಜನಿಸಿಗುರು ರಾಘವೇಂದ್ರಾರ್ಯಪ್ರಾಣಪತಿ ಮತ ಧೀಯ ಪಠಿನನೆನಿಸಿಗುರು ರಾಘವೇಂದ್ರಾರ್ಯ (೨) ವರದ ವಿಠಲ ಪರಹರಿ ವರ ಗುರುನಿಜಗುರು ರಾಘವೇಂದ್ರಾರ್ಯಮರೆಯದಿರಲಿ ಈ ನುಡಿ ಸ್ಥಿರವಿರಲಿ ಎಂದೆಂದುಗುರು ರಾಘವೇಂದ್ರಾರ್ಯ (೩) AnaMda tIrtha mata vAridhi caMdiraguru…

error: Content is protected !!