-
Smarisi badukiro
Composer : Shri Gurugovinda dasaru ಸ್ಮರಿಸಿ ಬದುಕಿರೊ | ಗುರು ರಾಘವೇಂದ್ರರಾಚರಣ ಕಮಲವಾ | ದುರಿತ ತರಿಯುವಾ [ಪ] ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ (೧) ಕುಂತಿ ಜಾತರಾ […]
-
Kandu dhanyanade
Composer : Shri Mohana dasaru ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾಕಂಡು ಧನ್ಯನಾದೆ ಗುರುಗಳ || ಪ || ತುಂಗಾತಟದಿ ಬಂದು ನಿಂತಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ ನರಸಿಂಗನಂಘ್ರಿ ಭಜಕರಿವರ || ೧ […]
-
Ava gurugaliguntu
Composer : Shri Krishna Vittala ಆವ ಗುರುಗಳಿಗುಂಟು ಈ ವೈಭವವುಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದಲೆ [ಪ] ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿತರಣಿಯಂದದಿ ಮೆರೆದು ಭಕ್ತರನು ಪೋಷಿಸುವಶರಣ ರಕ್ಷಕನೆಂಬ ಬಿರುದಿಂದ ತಾ ಮೆರೆವವರ ಮಧ್ವ ಕುಲಚಂದ್ರ […]
