-
Vara mantralayadolu
Composer : Shri Vishwendra Tirtharu ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ |ಪರಮ ಸದ್ಗುರುವರ್ಯ ಶ್ರೀರಾಘವೇಂದ್ರ ||ಪ|| ಭುವನಾದ್ರಿಯೋಳಗುದುಭವಿಸುತ್ತ ರವಿಯಂತೆ |ತವಕದಿಂ ದಿನದಿನವು ತೇಜವನು ಬೆಳಗುವೆ ||೧|| ನರನಂತೆ ಮೆರೆಯುವ ಜಯಮುನಿಕೃತ ಶಾಸ್ತ್ರ |ಪರಿಮಳವನು […]
-
Namisuve guruve ninage
Composer : Shri Tande Purandara dasaru ನಮಿಸುವೆ ಗುರುವೆ ನಿನಗೆ ನಮಿಸುವೆ [ಪ] ನಮಿಸುವೆ ಗುರು ರಾಘವೇಂದ್ರ ಎನ್ನಕ್ಷಮಿಸ ಬಾರಯ್ಯ ನೀನೀಗ ಅಹಂ-ಮಮತೆ ಹಿಂಗದು ಸಮಚಿತ್ತ ಬರದುವಿಮಲಜ್ಞಾನ ಹೇ ಕರುಣಿಸಬೇಕಯ್ಯ [ಅ.ಪ] ತುಂಗಾತೀರದಲ್ಲಿವಾಸ […]
-
Yake mookanadyo guru
Composer : Shri Jagannatha dasaru ಯಾಕೆ ಮೂಕನಾದ್ಯೋ ಗುರು ನೀ ಯಾಕೆ ಮೂಕನಾದ್ಯೋ |ಯಾಕೆ ಮೂಕನಾದೆ ಲೋಕಪಾಲಕ ಎನ್ನ |ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ |ಅ.ಪ| ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ |ಮಂದಿಯೊಳಗೆ […]