Rayaru

  • Naan yaake chintisali

    Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | […]

  • Guruve varahaja

    Composer : Shri Gurugovinda dasaru ಗುರುವೇ ವರಹಜ ತಟ ವಾಸಾಪುರಿ ಮಂತ್ರಾಧೀಶ |ಪ|ಅರುಮೊರೆ ಇಡುವೆನೋ ವರಪದ ಪದುಮಕೆಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ|| ಬಾಗಿ ಭಜಿಪೇ ಗುರುವೇಎನ್ನಯ ರೋಗ ಹರಿಸು ಪ್ರಭುವೇರಾಘವೇಂದ್ರ ದುರಿತೌಘ […]

  • Veeneya nudisida

    Composer : Shri Kamalapati Vittala ವೀಣೆಯ ನುಡಿಸಿದ ಪದವನೆ ಪಾಡಿದ |ಬಲು ಚೆಲುವಾಗಿಹ ಅವರ್ ಯಾರೆ [ಪ] ವೇಣುಗೋಪಾಲನ ಮನದಲಿ ಕುಣಿಸಿದ |ಶ್ರೀಸುಧೀಂದ್ರ ಕರ ಜಾತರು ಇವರೆ [ಅ.ಪ] ಮರುಗಿದ ತಾಯಿಗೆ ವಿಷ […]

error: Content is protected !!