-
Veeneya nudisida
Composer : Shri Kamalapati Vittala ವೀಣೆಯ ನುಡಿಸಿದ ಪದವನೆ ಪಾಡಿದ |ಬಲು ಚೆಲುವಾಗಿಹ ಅವರ್ ಯಾರೆ [ಪ] ವೇಣುಗೋಪಾಲನ ಮನದಲಿ ಕುಣಿಸಿದ |ಶ್ರೀಸುಧೀಂದ್ರ ಕರ ಜಾತರು ಇವರೆ [ಅ.ಪ] ಮರುಗಿದ ತಾಯಿಗೆ ವಿಷ ಕುಡಿದಂಜದೆ |ರತಿ ಪತಿ ಪಿತನಿವ ನಿಂತವರ್ ಯಾರೆ ||ನರಹರಿಯನೆ ನೋಡಿ ಆನಂದದಲಿ ಇದ್ದ |ಪ್ರಹ್ಲಾದರಾಜರು ಇವರೆ ಇವರೇ || ೧ || ಜಿಪುಣ ವಿರಾಗಿಯಾಗಿ ಬಂದವನೇ |ವಿಠಲನೆಂದ್ ಹೇಳಿದ ಅವರ್ ಯಾರೆ ||ಜಪ ತಪದಿಂದ ಕೃಷ್ಣನ ಪೂಜಿಸಿದ |ವ್ಯಾಸರಾಯರು ಇವರೆ ಇವರೇ…
