Rayaru

  • Pondi badukiro Raghavendra

    Composer : Shri Jagannatha dasaru ಪೊಂದಿ ಬದುಕಿರೊ ರಾಘವೇಂದ್ರ ರಾಯರ || ಪ ||ಕುಂದದೆಮ್ಮನು ಕರುಣದಿಂದ ಪೊರೆವರ || ಅ || ನಂಬಿ ತುತಿಸುವ ಜನರ ಎಲ್ಲ ಇಷ್ಟವತುಂಬಿ ಕೊಡುವನು ಅನ್ಯರ್ಹಂಬಲೀಯದೆ || […]

  • Raghavendra gururaya

    Composer : Shri Shyamasundara dasaru ರಾಘವೇಂದ್ರ ಗುರುರಾಯ | ಶುಭಕಾಯ ಕವಿಗೇಯಪಿಡಿಕೈಯ್ಯ || ಪ || ಪ್ರಥಮ ಯುಗದಿ ಶ್ರೀಪತಿಯ ಸ್ತಂಭದೊಳು |ಪಿತನಿಗೆ ತ್ವರ ತೋರಿಸಿದ |ಪ್ರಹ್ಲಾದ ಶ್ರೀಪಾದ ಕೊಡು ಮೋದ || […]

  • Alpa manavarigalparisa

    Composer : Shri Gurujagannatha dasaru ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ || ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ |ಕಲ್ಪವನನುಸರಿಸಿ ನಡೆವೊ ಸ್ವಮಿ |ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು […]

error: Content is protected !!