-
Naa maadidaparadha
Composer : Shri Gonavarada Rama dasaru Shri Rama ankita Bade Sahebaru – Shri Rama dasaru1882 – Jolada Hedagi of Devadurga Taluk, Raichur District. ನಾ ಮಾಡಿದಪರಾಧ ನನ್ನನ್ನು ಕಾಡಲುನೀ ಮಾಡುವದೇನೋ ಜಾನಕೀನಾಥ [ಪ] ಕಾಮಕ್ರೋಧಗಳಳಿದು ತಾಮಸಂಗಳು ನೀಗಿನೇಮನಿತ್ಯದಿ ಹರಿನಾಮ ಭಜಿಸಲಿಲ್ಲ [೧] ಪರನಿಂದೆ ಪರನಾರಿಯರ ಮೋಹ ತೊರೆಯದೆಗುರುಹಿರಿಯರ ಜರಿದು ನರಕಕ್ಕೆ ಗುರಿಯಾದೆ [೨] ತಂದೆ ಶ್ರೀರಾಮನೆ ಕಂದನ ತಪ್ಪು ದಯದಿಂದ ಕ್ಷಮಿಸಿ ಇನ್ನು ಚೆಂದದಿಂ ಸಲಹಯ್ಯ [೩] nA…
-
Tarammayya raghukula
Composer : Shri Mohana dasaru ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ [ಅ.ಪ] ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ (೧) ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ (೨) ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ (೩) ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ…
-
Ramam Bhajamana
Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ರಾಮಂ ಭಜಮನ ಜಾನಕಿರಾಮಂ | ಪ |ಶ್ಯಾಮಂ ಭಾನುಕುಲಾಂಬುಧಿಸೋಮಂ | ಅ.ಪ| ಶೂರಂ ದಶರಥ ರಾಜಕುಮಾರಂಧೀರಂ ಘೋರಭವಾರ್ಣವತಾರಂ | ೧ | ಧನ್ಯಂ ಶಮಧನಜಾಲ ಶರಣ್ಯಂಮಾನ್ಯಂ ಮನ್ಮಥ ಕೋಟಿಲಾವಣ್ಯಂ | ೨ | ಕಾಮಂ ಪ್ರಾರ್ಥಯ…
