Rama

  • Shri Rama Rama

    Composer : Shri Mahipati dasaru ಶ್ರೀರಾಮ ರಾಮ [ಪ] ಜಯ ಜಯಾತ್ಮಾರಾಮದಯ ಗುಣದಿ ನಿಸ್ಸೀಮಮಾಯಾ ರಹಿತನುಪಮ ಕಾಯೊಕೃಪಾನಿಧಿ ನಮ್ಮ [೧] ಮುನಿಜನರ ಪ್ರತಿಪಾಲದೀನಬಂಧು ದಯಾಳಘನ ಸುಖದ ಕಲ್ಲೋಳನೀನಹುದೈ ಅಚಲ [೨] ಕರುಣಾಬ್ಧಿ ನೀನೆ ರಾಮಹರಹೃದಯ ವಿಶ್ರಾಮತರಳ ಮಹಿಪತಿ ನಿಮ್ಮಸ್ಮರಿಸುವ ಪಾದಪದ್ಮ [೩] SrIrAma rAma [pa] jaya jayAtmArAmadaya guNadi nissImamAyA rahitanupama kAyokRupAnidhi namma [1] munijanara pratipAladInabaMdhu dayALaGana suKada kallOLanInahudai acala [2] karuNAbdhi nIne rAmaharahRudaya viSrAmataraLa mahipati nimmasmarisuva…

  • Billegaranu aadanu rangayya

    Composer : Shri Tande Purandara vittala ಬಿಲ್ಲೆಗಾರನು ಅದನು ರಂಗಯ್ಯ ರಂಗ [ಪ]ಬಿಲ್ಲೆಗಾರನಾಗಿ ಎನ್ನ ಕಾವಲಾದಬಲ್ಲವರ ಭಾಗ್ಯವೋ ಎಲ್ಲವರಿತ ಸ್ವಾಮಿ [ಅ.ಪ] ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹನಿಟಾಗಿ ಧರಿಸಿಪ್ಪ ಅಂಗಿಗಳುನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟಿದ್ದುಜಾಡೇ ಮಾಡುತ ಎನ್ನ ಬೆನ್ಹಿಂದೆ ನಿಂದನು [೧] ನಡುವಿಲಿ ಸುತ್ತಿಹ ಬಣ್ಣದ ಪಟ್ಟೆಯಎಡದಲಿ ಪೊಳೆವುದು ಬಿಲ್ಲೆ ಒಂದುಒಡೆಯ ಎನ್ನಣ್ಣಯ್ಯ ಕರಗಳ ಕಟ್ಟಿಹಬೆಡಗು ಮಾಡುತಲಿ ಬೆನ್ನಟ್ಟಿ ಬಂದನು [೨] ಒಂದೊಂದು ರೂಪದಿ ಒಂದೊಂದು ಭಕುತಗೆಒಂದೊಂದು ಕಾಲದಿ ತೋರುತಲಿಕಂದ ಕೃಷ್ಣ ಏನ್ನ ತಂದೆ ಪುರಂದರ…

  • Sitapate Swami Sitarama

    Composer : Shri Prasannavenkata dasaru ಸೀತಾಪತೆ ಸ್ವಾಮಿ ಸೀತಾರಾಮವಾತಜನುತ ಭೂತನಾಥಪತೇ ರಾಮ [ಪ] ಗುಪ್ತ ಗುಣ ತಾಳ ಸಪ್ತಘನ ಮೇಳದೀಪ್ತಕಾಯ ಕುಶಸುಪ್ತಜಯ ರಾಮ [೧] ತಾಟಕಾರಿ ರಘುರಾಮ ಶ್ರೀರಾಮ ಹರೀಹಾಟಕಪುರಪ ನಿಶಾಟಹರ ರಾಮ [೨] ಭರ್ತ ನೇಮ ಪರಿಪೂರ್ತ ನಮೋ ಹರೀಕರ್ತೃ ಪ್ರಸನ್ವೆಂಕಟಾರ್ತಾಶ್ರಯ ರಾಮ [೩] sItApate svAmi sItArAmavAtajanuta BUtanAthapatE rAma [pa] gupta guNa tALa saptaGana mELadIptakAya kuSasuptajaya rAma [1] tATakAri raGurAma shrIrAma harIhATakapurapa niSATahara rAma [2]…

error: Content is protected !!