Rama

  • Raghupate KaruNamburashe

    Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ರಘುಪತೇ ಕರುಣಾಂಬುರಾಶೇ [ಪ ]ದಯಿತಾಯುತಾದ್ಭುತಚರಿತ [ಅ.ಪ] ಇನಕುಲಭೂಷಣ ಮುನಿಜನತೋಷಣಶ್ರುತಿವಿಧೃತಂ ತವ ಚರಿತಂಹೃದಿ ಸತತಂ ಲಸತು || ೧ || ನಿರವಧಿವೈಭವ ನರಪತಿಸಂಭವಶ್ರುತಿವಿಷಯಂ ಮಮ ಹೃದಯಂತ್ವಯಿ ಸದಯಂ ಕಲಯ || ೨ || ವರನಾಮಗಿರೀಶ ನರಹರಿದೇವೇಶಭವ ಶರಣಂ…

  • Yennananyana madi

    Composer : Shri Yogeendra Tirtharu SrI Yogeendra tIrtharu1671 – 1688aMkita : SrI hari prasAdAMkita ” SrIrAma “Aradhane – Magha Shuddha Dashami ಯೆನ್ನನನ್ಯನಾ | ಮಾ |ಡಿ ನೋಡದೆ ಪಾಲಿಸಾಬೇಕೋ |ನಿನ್ನ ಮನದಲಿಟ್ಟರೆ ಸಾಕೋ [ಪ] ದುರಂತ ದುರಿತಾ | ರಾ |ಶಿ ರೂಪಾ ನಾನಾದಾಡೇನೋ ನಿನ್ನ ಪಾದ |ಸರಸೀರುಹ ಸ್ಮರಣೆ ಮಾಡಲು |ದುರಿತಾ ಉಂಟೆ ||ತರಣಿ ಕಿರಣಾ ಧರಣಿ ವ್ಯಾಪಿಸೆ |ಘೋರ ತಿಮರಾ ದೂರಾವಲ್ಲದೆ |ಕರುಣದಿಂದಲಿ ಕಾಯದಿದ್ದೊಡೆ |ಶರಣರಾರೋ…

  • Bhajare Ramam

    Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ಭಜರೇ ರಾಮಂ ಹೃದಯಸರಾಮಂರಾಘವ ವಂಶ ಪಯೋನಿಧಿ ಸೋಮಂ [ಅ.ಪ] ನೀರದನೀಲ ಸಚ್ಚಿತ್ಸುಖಕಾಯಂಗಾಧಿತನೂಜ ಮುನೀಂದ್ರವಿಧೇಯಂ || ೧ || ಧೂರ್ಜಟಿಚಾಪವಿಭೇದನಂ ಅಭಯಂಸಾದರಂ ಅಗಮಸಂತತಿಗೇಯಂ || ೨ | ಪಾತಕದಾವದವಾನಲಲೀಲಂಕೇಸರಿನಂದನದಾಪಿತಮಾಲಂ || ೩ || ಜಾನಕೀ ಮುಖ ಸರಸೀರುಹಮಧುಪಂಭೂತಲ…

error: Content is protected !!