-
Adidanokuliya
Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ […]
-
Smarisuva janakella
Composer : Shri Purandara dasaru [Karigiri Kshetra – Devarayanadurga] Rathotsava – Phalguna Pournima ಸ್ಮರಿಸುವ ಜನಕೆಲ್ಲ ಭವಭಯಪರಿತಾಪಗಳಿಲ್ಲ [ಪ]ಶರಣಾಗತ ಜನ ವತ್ಸಲನೆನಿಸಿದಕರಿಗಿರಿ ದುರ್ಗದ ನರಹರಿ ನಿನ್ನನು [ಅ.ಪ] ಪೂರ್ವ ಸುಕೃತದಿಂದ, […]
-
Vasudevana charana
Composer : Shri Purandara dasaru ವಾಸುದೇವನ ಚರಣವನಜ ವಂದಿಪನೆ , ಸಂ-ನ್ಯಾಸ ರತ್ನಾಕರನೆ ವ್ಯಾಸಮುನಿರಾಯ [ಪ] ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-ವಾದಿ ಫಣಿ ಗರುಡ ತತ್ವಾದಿರಚಿತವಾದಿ ಭಯಂಕರ ದುರ್ವಾದಿ ಕೋಲಾಹಲವಾದಿ ಮಸ್ತಕ […]
