-
Chandrachuda shiva shankara
Composer : Shri Purandara dasaru ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ || ಪ ||ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜ ಚರ್ಮಾಂಬರಧರ ನಮೋ ನಮೋ || ಅ.ಪ || […]
-
Kande Karunanidhiya
Composer : Shri Purandara dasaru ಕಂಡೆ ಕರುಣನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ |ಪ |ರುಂಡ ಮಾಲೆ ಸಿರಿಯ ನೊಸಲೊಳು ಕೆಂಡ ಗಣ್ಣಿನ ಬಗೆಯ, ಹರನ ||ಅ.ಪ|| ಗಜ ಚರ್ಮಾಂಬರನ ಗೌರೀವರ ಜಗದೀಶ್ವರನತ್ರಿಜಗನ್ಮೋಹನನ, ತ್ರಿಲೋಚನ […]
-
AavanAvana kaaiva
Composer : Shri Purandara dasaru ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗಅನೇಕ ಬಂಧುಗಳು ಲಕ್ಷ ವೈದ್ಯರುಗಳುಇರಲಾಗಿ ಕಣ್ಣಕಣ್ಣ ಬಿಡುವರುತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲುಅಂಜಬೇಡೆಂದು ನಮ್ಮ ಕಂಜನಾಭನೆ ಬಂದುಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ || ಆವನಾವನ ಕಾಯ್ವ […]
