-
Chandrachuda shiva shankara
Composer : Shri Purandara dasaru ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ || ಪ ||ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜ ಚರ್ಮಾಂಬರಧರ ನಮೋ ನಮೋ || ಅ.ಪ || ನಂದಿವಾಹನಾ-ನಂದದಿಂದ ಮೂರ್ಜಗದಿ ಮೆರವೆನು ನೀನೇಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇಘಟದಿಂದುದಿಸಿದ ವಿಷ ತಂದು ಭುಂಜಿಸಿದವನು ನೀನೇಇಂದಿರೇಶ ಶ್ರೀ ರಾಮನಾಮವ ಚಂದದಿ ಪೊಗಳುವ ನೀನೇ || ೧ || ಬಾಲಮೃಕಂಡನ ಕಾಲನು ಎಳೆವಾಗ ಪಾಲಿಸಿದವನು ನೀನೇಕಾಲಕೂಟವ ಪಾನವಮಾಡಿದ ನೀಲಕಂಠನು ನೀನೇವಾಲಯದಿ ಕಪಾಲ…
