-
Shrinivasa neene paaliso
Composer : Shri Purandara dasaru ಶ್ರೀನಿವಾಸ ನೀನೇ ಪಾಲಿಸೋ ಶ್ರುತಜನ ಪಾಲಗಾನಲೋಲ ಶ್ರೀ ಮುಕುಂದನೇ | ಪ | ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ |ಅ.ಪ| ಎಂದಿಗೆ ನಿನ್ನ […]
-
Dasana madiko enna
Composer : Shri Purandara dasaru ದಾಸನ ಮಾಡಿಕೊ ಎನ್ನ ಸ್ವಾಮಿಸಾಸಿರನಾಮದ ವೆಂಕಟರಮಣ [ಪ] ದುರು ಬುದ್ಧಿಗಳನೆಲ್ಲ ಬಿಡಿಸೋನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋಚರಣ ಸೇವೆ ಎನಗೆ ಕೊಡಿಸೋಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ […]
-
Bandu nintiha nodi
Composer : Shri Purandara dasaru ಬಂದು ನಿಂತಿಹ ನೋಡಿ ಭೂತಳದಿ ವೆಂಕಟಇಂದಿರೆಯನೊಡಗೂಡಿ ಒಪ್ಪುವ ನಿರಂತರಪೊಂದಿ ಭಜನೆಯ ಮಾಡಿ ಆನಂದಬೇಡಿ || ಪ ||ವಂದಿಸುತ ಮನದೊಳಗೆ ಇವನಡಿ –ದ್ವಂದ್ವ ಭಜಿಸಲು ಬಂದ ಭಯಹರಇಂದುಧರ ಸುರವೃಂದನುತ […]