-
Deva Banda namma
Composer : Shri Purandara dasaru ದೇವ ಬಂದಾ ನಮ್ಮ ಸ್ವಾಮಿ ಬಂದಾನೋದೇವರ ದೇವ ಶಿಖಾಮಣಿ ಬಂದನೋ || ಉರಗ ಶಯನ ಬಂದಾ ಗರುಡಗಮನ ಬಂದಾನರ ಗೊಲಿದವ ಬಂದಾ ನಾರಾಯಣ ಬಂದನೋ |೧| ಮಂದರೋಧ್ಧರ […]
-
Narasimhana pada bhajaneya
Composer : Shri Purandara dasaru ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲುದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ|| ತರಳನ ಮೊರೆ ಕೇಳಿತ್ವರಿತದಿಂದಲಿ ಬಂದುದುರುಳನ ಕರುಳ ತನ್ನಕೊರಳಲ್ಲಿ ಧರಿಸಿದ |೧| ಸುರರೆಲ್ಲ […]
-
Danavana kondaddalla
Composer : Shri Purandara dasaru Toravi Rathotsava – Vaishaka Pournima ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳುಬಿಚ್ಚಿ […]
