-
Deva Banda namma
Composer : Shri Purandara dasaru ದೇವ ಬಂದಾ ನಮ್ಮ ಸ್ವಾಮಿ ಬಂದಾನೋದೇವರ ದೇವ ಶಿಖಾಮಣಿ ಬಂದನೋ || ಉರಗ ಶಯನ ಬಂದಾ ಗರುಡಗಮನ ಬಂದಾನರ ಗೊಲಿದವ ಬಂದಾ ನಾರಾಯಣ ಬಂದನೋ |೧| ಮಂದರೋಧ್ಧರ ಬಂದಾ ಮಾಮನೋಹರ ಬಂದಾವೃಂದಾವನ ಪತಿ ಗೋವಿಂದ ಬಂದನೋ |೨| ನಕ್ರಹರನು ಬಂದಾ ಚಕ್ರಧರನು ಬಂದಾಅಕ್ರೂರ ಗೊಲಿದ ತ್ರಿವಿಕ್ರಮ ಬಂದನೋ |೩| ಪಕ್ಷಿ ವಾಹನ ಬಂದಾ ಲಕ್ಷ್ಮಣಾಗ್ರಜ ಬಂದಾಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದನೋ |೪| ನಿಗಮ ಗೋಚರ ಬಂದಾ ನಿತ್ಯ…
