Purandara dasaru

  • Appappa nee nodappa

    Composer : Shri Purandara dasaru ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ (೧) ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ (೨) […]

  • Chalisuva jaladali – Dashavatara mangala

    Composer : Shri Purandara dasaru ಚಲಿಸುವ ಜಲದಲಿ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆಮಂಗಲಂ ಜಯ ಮಂಗಲಂ |೧| ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆರಾಮಚಂದ್ರನೆಂಬ ದಶರಥಸುತನಿಗೆಭಾಮೆಯರಸ ಗೋಪಾಲಕೃಷ್ಣಗೆಮಂಗಲಂ […]

  • Kelide ninnaya suddi

    Composer : Shri Purandara dasaru ಕೇಳಿದೆ ನಿನ್ನಯ ಸುದ್ದಿ , ಕೇಳಿದೆ |ಪ| ನೀರೊಳು ಮುಳುಗಿದೆಯಂತೆ , ದೊಡ್ಡಭರ ಗಿರಿಯ ಪೊತ್ತೆಯಂತೆ , ಗಡ್ಡೆಬೇರು ಗೆಣಸು ಮೆದ್ದೆಯಂತೆ , ಅಹಮೂರೆರಡರಿಯದ ಪೋರನ ಮಾತಿಗೆಘೋರ […]

error: Content is protected !!