Tag: Mahadadi Deva Namo

  • Mahadadi Deva Namo

    Composer : Shri Purandara dasaru ಮಹದಾದಿದೇವ ನಮೋಮಹಾ ಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನಾರಸಿಂಹ ||ಪ.||ನಾರಸಿಂಹ ನಾರಸಿಂಹ ತರಣಿಗುಬ್ಬಸವಾಗೆ ತಾರಾಪತವು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು |ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆನಾರಸಿಂಹ ನಾರಸಿಂಹ ||೧|| ಸಿಡಿಲಂತೆ ಗರ್ಜಿಸುತ ಕುಡಿಯ ನಾಲಿಗೆ ಚಾಚಿಅಡಿಗಡಿಗೆ ಲಂಘಿಸುತ ಕಡು ಕೋಪದಿಂದ |ಮುಡಿವಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿಕಡು ಉದರ ಬಗೆದೆ ಕಡುಗಲಿನಾರಸಿಂಹ ನಾರಸಿಂಹ ||೨|| ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಯಗರೆಯೆ |ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸಿದೆ ಪುರಂದರವಿಠಲನಾರಸಿಂಹ ನಾರಸಿಂಹ ||೩||…

error: Content is protected !!