-
Bharathi devi taaye
Composer: Shri Purandara dasaru ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ||ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣಚಿನ್ನುಮಯ ಸುರರಿಂ ಸೇವಿತೆಘನ್ನ ಮಹಿಮಳೆ ಇನ್ನೇನ ಬಣ್ಣಿಪೆನಿನ್ನ ಪತಿಗೆ […]
-
Baa Baa Ranga
Composer: Shri Purandara dasaru ಬಾ ಬಾ ರಂಗ ಭುಜಂಗಶಯನಕೋಮಲಾಂಗ ಕೃಪಾಪಾಂಗ ॥ ಪ ॥ಬಾ ಬಾ ಎನ್ನಂತರಂಗಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥ ಉಭಯ ಕಾವೇರಿಯ ಮಧ್ಯನಿವಾಸಅಭಯದಾಯಕ ಮಂದಹಾಸಸಭೆಯೊಳು ಸತಿಯಳ […]