-
Gopigeeta – Prasannavenkata dasaru
ಶ್ರೀ ಪ್ರಸನ್ನ ವೇಂಕಟದಾಸಾರ್ಯಕೃತ ಕನ್ನಡ ಗೋಪೀಗೀತ ಜಯವ್ರಜಕ್ಕೆ ನೀ ಜನ್ಮಸೆಧಿಕವು |ಶ್ರೀಯಳವಾಸವೂ ಶಾಶ್ವತಿಲ್ಲಿಯು ||ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ || ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |ವ್ರಜದ […]
-
Jaya jaya jaya munindra
Composer : Shri Prasannavenkata dasaru ಜಯ ಜಯ ಜಯಮುನೀಂದ್ರಾಮಾಯಿಗಳಳಿದ ಮರುತಮತ ಚಂದ್ರಾ [ಪ] ನಿನ್ನನುಪೇಕ್ಷಿಸಿದ ಅನ್ಯಮತದ ಮುನಿ |ಘನ ವಿದ್ಯೆಗಳ ಅರಣ್ಯನ ಗೆಲಿದಿ ||ಸನ್ನುತ ಸರ್ವಜ್ಞರಾಯರ ದಯದಿ |ಉನ್ನತ ಸುಧೆ ಉಣಬಡಿಸಿದಿ ಸುಜನಕೆ […]
-
Bideno ninnanghri
Composer : Shri Prasannavenkata dasaru ಬಿಡೆನೋ ನಿನ್ನಂಘ್ರಿ ಶ್ರೀನಿವಾಸ,ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸನಿನ್ನುಡಿಯೇ ಜಿತಲ್ಲೋ ಶ್ರೀನಿವಾಸ,ಎನ್ನ ನಡೆ ತಪ್ಪು ಕಾಯೋ ಶ್ರೀನಿವಾಸ ||ಪ|| ಬಡಿಯೋ ಬೆನ್ನಲ್ಲಿ ಶ್ರೀನಿವಾಸನನ್ನೊಡಲ ಹೊಯ್ಯದಿರೊ ಶ್ರೀನಿವಾಸನಾ-ಬಡವ ಕಾಣೆಲೋ ಶ್ರೀನಿವಾಸ,ನಿನ್ನೊಡಲ ಹೊಕ್ಕೆನೊ […]
