-
Bideno ninnanghri
Composer : Shri Prasannavenkata dasaru ಬಿಡೆನೋ ನಿನ್ನಂಘ್ರಿ ಶ್ರೀನಿವಾಸ,ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸನಿನ್ನುಡಿಯೇ ಜಿತಲ್ಲೋ ಶ್ರೀನಿವಾಸ,ಎನ್ನ ನಡೆ ತಪ್ಪು ಕಾಯೋ ಶ್ರೀನಿವಾಸ ||ಪ|| ಬಡಿಯೋ ಬೆನ್ನಲ್ಲಿ ಶ್ರೀನಿವಾಸನನ್ನೊಡಲ ಹೊಯ್ಯದಿರೊ ಶ್ರೀನಿವಾಸನಾ-ಬಡವ ಕಾಣೆಲೋ ಶ್ರೀನಿವಾಸ,ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ || ೧ || ಪಂಜು ವಿಡಿವೆನೊ ಶ್ರೀನಿವಾಸ ನಿನ್-ಎಂಜಲ ಬಳಿದುಂಬೆ ಶ್ರೀನಿವಾಸನಾಸಂಜೆ ಉದಯಕೆ ಶ್ರೀನಿವಾಸ ,ಕಾಳಂಜೆಯ ಪಿಡಿವೆ ಶ್ರೀನಿವಾಸ || ೨ || ಸತ್ತಿಗೆ ಚಾಮರ ಶ್ರೀನಿವಾಸ ನಾ-ನೆತ್ತಿ ಕುಣಿವೆನೋ ಶ್ರೀನಿವಾಸನಿನ್ನ -ರತ್ನದ ಹಾವಿಗೆ ಶ್ರೀನಿವಾಸ ,ನಾ-ಹೊತ್ತು ನಲಿವೆನೋ ಶ್ರೀನಿವಾಸ…
-
Chinteya parihariso
Composer : Shri Prasannavenkata dasaru ಚಿಂತೆಯ ಪರಿಹರಿಸೊ ತಿಮ್ಮಯ್ಯಚಿಂತಾಯಕ ಕಂತು ಕಮಲೆಯ ರಾಯ [ಪ] ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿ ಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ [೧] ತಿಳಿದು ಮಾಯದ ಬಲಿಗೆ ಮೈಗೊಟ್ಟೆಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆಆಲಿಸಿ ಮೋಕ್ಷದ ನೆಲೆಯ ಕೇಳದೆ ನಾಕಳವಳಗೊಂಬೆ ಕರುಣಾಸಂಪನ್ನ [೨] ಚಿಂತೆಗೆ ಚಿಂತಿ ಸಹಾಯವಾಗಿಅಂತರಂಗದ ಕ್ಲೇಶ ಹೇಸಿತು ಬಾಗಿಶಾಂತಮೂರ್ತಿ ಪ್ರಸನ್ವೆಂಕಟೇಶಏಕಾಂತದಾಸರ ನೆಳಲನೆ ತೋರಿಸೊ [೩] ciMteya parihariso timmayyaciMtAyaka kaMtu kamaleya rAya [pa] sAdhyavalladudannu…
-
Anjikyak enaganjiki
Composer : Shri Prasannavenkata dasaru ಅಂಜಿಕ್ಯಾಕ್-ಎನಗಂಜಿಕಿಕಂಜನಾಭ ಶ್ರೀನಿವಾಸನ ದಯವಿರಲು ||ಪ|| ಅಶನವಸನವನ್ನು ಕುಳಿತಲ್ಲೆ ನಡಿಸುವನಿಶಿದಿನ ನೀಚರಾಧೀನ ಮಾಡದೆಹಸನಾಗಿ ತನ್ನಂಘ್ರಿ ನೆಳಳೊಳು ಬಚ್ಚಿಟ್ಟುಕುಶಲದಿ ಸಾಕುವ ಧೊರೆಯ ನಂಬಿದ ಬಳಿಕ ||೧|| ಹಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳಕ್ಷುಲ್ಲಕ ಚಿತ್ತರ ಕಾಯುವಾಸಕ್ತಿಎಲ್ಲ ವ್ಯವಹಾರವ ಮಾಡುವ ಬಲ ನನ-ಗಿಲ್ಲೆಂದು ಆಯಾಸಬಡಲೀಸದವನಿರೆ ||೨|| ಆವಾವ ದೇಶದಲೀರೆ ಆವ ಕಾಲದಲೀರೆಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಭಾವಿಕರೊಡೆಯ ಶ್ರಿ ಪ್ರಸನ್ವೆಂಕಟಾದ್ರೀಶಸಾವು ಕಳೆದು ಜೀವಕಾಶ್ರಯನಾಗಿರೆ ||೩|| aMjikyAk-enagaMjikikaMjanABa SrInivAsana dayaviralu ||pa|| aSanavasanavannu kuLitalle naDisuvaniSidina…
