-
Chinteya parihariso
Composer : Shri Prasannavenkata dasaru ಚಿಂತೆಯ ಪರಿಹರಿಸೊ ತಿಮ್ಮಯ್ಯಚಿಂತಾಯಕ ಕಂತು ಕಮಲೆಯ ರಾಯ [ಪ] ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿ ಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ [೧] ತಿಳಿದು ಮಾಯದ ಬಲಿಗೆ ಮೈಗೊಟ್ಟೆಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆಆಲಿಸಿ ಮೋಕ್ಷದ ನೆಲೆಯ ಕೇಳದೆ ನಾಕಳವಳಗೊಂಬೆ ಕರುಣಾಸಂಪನ್ನ [೨] ಚಿಂತೆಗೆ ಚಿಂತಿ ಸಹಾಯವಾಗಿಅಂತರಂಗದ ಕ್ಲೇಶ ಹೇಸಿತು ಬಾಗಿಶಾಂತಮೂರ್ತಿ ಪ್ರಸನ್ವೆಂಕಟೇಶಏಕಾಂತದಾಸರ ನೆಳಲನೆ ತೋರಿಸೊ [೩] ciMteya parihariso timmayyaciMtAyaka kaMtu kamaleya rAya [pa] sAdhyavalladudannu…
