-
Anganamani Rangana Rani
Composer : Shri Prasannavenkata dasaru ಅಂಗನಾಮಣಿ ರಂಗನರಾಣಿಮಂಗಳೆ ಪದಂಗಳಿಗೆರಗುವೆ ||ಪ|| ಸುರಾಸುರರು ಮಂದರಾಚಲ ಕಡೆಯುತಸುರಸುಧೆ ಅರಸಿ ತಿರುಗುತ ಇರಲುಹರಿಯನರಸಿ ಸುರಸಾಗರನುದರದಿಸಿರಿದೇವಿ ನೀ ಧರೆಗಿರಿಸಿದಿ ಪದ ||೧|| ಮುನಿಸಿಕೊಂಡು ಭೃಗುಮುನಿಯ ಪರೀಕ್ಷೆಗೆಇನಿಯನ ತೊರೆದು ಧರಣಿಗಿಳಿದ […]
-
Kori karevaru baa manege
Composer : Shri Prasannavenkata dasaru ಕೋರಿ ಕರೆವರು ಬಾ ಮನೆಗೆ |ಸಿರಿದೇವಿ ಶ್ರೀಮಹಾಲಕುಮಿಯೆ [ಅ.ಪ] ಸುರಪನಾಲಯ ತೊರೆದರೇನಂತೆ |ಹರಿಗನುಗಾಲವೂ ನಿನ್ನದೇ ಚಿಂತೆ |ಮರುಳು ಮಾಡಿ ಹರಿ ನಿನ್ಹಿಂದಿರುವಂತೆ |ವರಿಸಿ ವೈಕುಂಠ ತೊರೆದನಂತೆ [೧] […]
-
Oliyayya ranga oliyayya
Composer : Shri Prasannavenkata dasaru ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ ಭವಜಲದೊಳು ಮುಳುಗುವೆ [ಪ] ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ [೧] ಮನ ನೀರಾನೆಯ […]
