Prasannavenkata dasaru

  • Yellamma allave siridevi

    Composer : Shri Prasannavenkata dasaru ಯಲ್ಲಮ್ಮ ಅಲ್ಲವೆ ಸಿರಿದೇವಿಎಲ್ಲಾರಮ್ಮನಲ್ಲವೆ [ಪ] ಮುನಿಸಿಕೊಂಡು ಮನದಿನಿಯನೊಡನೆ |ಮನೆಬಿಟ್ಟು ಬಂದಳಾಸನ್ನುತೆ ತನ್ನ ||ತನಯರ ಧನಿ ಮನ್ನಿಸಿ ಮನ ಕರಗಿ |ಇನ್ನೆಲ್ಲಿರದಿಲ್ಲಿ ನೆಲೆಸಿಹ ಜನನಿ [೧] ಬೊಟ್ಟು ತನ್ನ ಬಾಯಲಿಟ್ಟು ಮಲಗಿ ಹರಿ |ಸೃಷ್ಟಿಯ ಕಲ್ಪನೆ ಕಟ್ಟುತಲಿರಲು ನೀ ||ಒಟ್ಟುಗೂಡಿ ವಟಪತ್ರಳಾಗಿ ತನ್ನ |ದೃಷ್ಠಿ ನೆಟ್ಟಳಾ ಅಷ್ಠ ಸಂಪನ್ನೆ [೨] ಉಧೋ ಉಧೋಯೆನ್ನುತ ಸದಮಲಮನದಿ |ಹೃದಯ ತುಂಬಿ ಸದಾ ಆರಾಧಿಪರಿಗೆ ||ವಿಧಿ ವಿಷ್ಣು ಶಿವರಲಿ ಅಧಿಕನೆನಿಪ ನಮ್ಮ |ಮಧುರಿಪು ಪ್ರಸನ್ವೆಂಕಟ ಪದ…

  • Karava mugidu karedavara

    Composer : Shri Prasannavenkata dasaru ಕರವಮುಗಿದು ಕರೆದವರ ಮನೆಗೆ |ಬರಲಾರೆಯೆ ಮುಕುಂದ ಪ್ರೀಯೆ [ಪ] ಪರಿಪರಿ ಕೂಗಿದರರಘಳಿಗೆಯೂ ಈ |ತರಳನ ಮ್ಯಾಲೇಕೆ ಕರುಣಬಾರದೆ [ಅ.ಪ] ದುರುಳ ಹಿರಣ್ಯನ ಕರುಳನ್ ಹರಿಯಲು |ಅರಮನೆ ಕಂಬವನ್ ಹರಿದು ಬಂದಾಗ |ಸುರಾಸುರರೆಲ್ಲ ಹೆದರುತ ಮೊರೆಯಿಡೆ |ಹರಿತೊಡೆಯನೇರಿ ಪೊರೆದವಳಲ್ಲವೆ [೧] ಸುರಚರ ಹಿಮಕರಣ ತೇಜೆ ಸ್ಫುರಣಶ್ರೀ |ಹರಿಚರಣ ಪಂಕೇರುಹಯುಗಳ ಶ್ರೇಣಿ |ಆರುನಾಲಕು ತತ್ವಕಭಿಮಾನಿ ಸಂಪನ್ನೆ |ದೂರಿರದೆ ನೋಡೀಕಡೆ ಅಂಬುಜಪಾಣಿ [೨] ಸರಸಿಜೋದ್ಭವ ಜನನಿ ವರಸುಜನಾವಳಿ ಪಾಲನಿ |ಹರನ ಕಪಾಲವ ಭರಿಸಿದ ಅನ್ನಪೂರಣಿ…

  • Vatsale vandipe

    Composer : Shri Prasannavenkata dasaru ವತ್ಸಲೆ ವಂದಿಪೆ ವರಮಹಾಲಕುಮಿ [ಪ] ವತ್ಸ ನಿನ್ನವನೆಂದು ಭಕ್ತವತ್ಸಲ ಹರಿಯಾ |ಚಿತ್ಸುಖ ಕರುಣಿಸು ತಾತ್ಸಾರ ಮಾಡದೆ [ಅ.ಪ] ಶ್ರವಣವೇ ಸಕಲಾದಿ ನವವಿಧ ಭಕುತಿಯನವನೀತದಂತೆ ನೀನಿತ್ತು ಭವಜರಿಗೆಭಾವಜನಯ್ಯನ ಭವಾವಿಭವ ತವ |ಠಾವನರಿತು ಸದಾ ಸೇವೆಗೈಯ್ಯುವಾ [೧] ಮಾಲೋಲೆ ಮಹಾಪ್ರಳಯಕಾಲದೆ |ಆಲದೆಲೆಯಾಗಿ ನೀರಲ್ಲಿ ತೇಲಿದೆಪಾಲ್ಗಡಲಲುದಿಸಿ ಹರಿಯ ವಲಿಸಿ |ನಲಿದೆ ಸಕಲಕೆ ಸೌಭಾಗ್ಯಳೆನಿಸಿ [೨] ಗಜಗಂಹರೆ ಅಜಮನಸಿಜ ಜನನಿ |ಪೂಜ್ಯ ಪುರಂದರ ದಾಸರ ಕರುಣಿಗಜವರದ ಗಂಭೀರ ಅಹಿರಾಜಶಯನ ಭೂಭುಜಃ ಪ್ರಸನ್ವೆಂಕಟನ ನಿಜ ರಾಣಿ [೩]…

error: Content is protected !!