-
Gopala Dasaraya Ninnaya
Composer : Shri Jagannatha dasaru ಗೋಪಾಲದಾಸರಾಯ ನಿನ್ನಯ ಪಾದನಾ ಪೊಂದಿದೆನೋ ನಿಶ್ಚಯ | ಪ | ಈ ಪೀಡಿಪ ತ್ರಯ ತಾಪಗಳೋಡಿಸಿಕೈಪಿಡಿದೆನ್ನನು ನೀ ಪಾಲಿಸನುದಿನ | ಅ.ಪ | ಘೋರವ್ಯಾಧಿಗಳ ನೋಡಿ ವಿಜಯರಾಯಭೂರಿ […]
-
Baagi Beduve pidiyo
Composer : Shri Shyamasundara dasaru ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ] ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜ-ನೆಂದೆನಿಪವಿಜಯವಿಠ್ಠಲ ದಾಸರೋಲುಮೆ ಪಾತ್ರನಿಜಮನದಿ ನಿತ್ಯದಲಿ ಭುಜಗ ಶಯನನ ಪಾದಭಜಿಪ ಭಾಗ್ಯದಿ ನಲಿವ […]
