-
Bhaganna guru ninna
Composer : Shri Gurugovinda dasaru ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾಕರುಣದಿ ಪಿಡಿ ಕೈಯ್ಯಾ | ಮುರಹರ ಕುವರಯ್ಯಾ [ಪ] ನಗಧರ ಮೊಮ್ಮಗ ಮಗನೀ ಯೆನ್ನನುಖಗವರ ವಹ ಪ್ರಿಯ ಪಾಲಿಸೊ ಜೀಯಾ [ಅ.ಪ] ಜ್ಞಾನ ಸದ್ಭಕ್ತಿ ವಿರಕ್ತಿಯ ಮೂರ್ತೀ |ಸಾರುವೆ ತವಕೀರ್ತೀ ಗಾನ ಲೋಲನಸೇವಿಸೆ ಜಾಗರ್ತೀ | ಮಾಡುವೆ ಶರಣಾರ್ತೀ |ಘನ್ನ ಮಹಿಮ ಕಾರುಣ್ಯ ಮೂರುತೀಎನ್ನವಗುಣ ಮರೆದು ಸಲಹೊ ವಿಶ್ವಂಭರ [೧] ಕಾಲಜ್ಞ ಕಲಿ ಕಲ್ಮಷವನೆ ಕಳೆಯೊ |ಮನದೋಳು ನೀ ಸುಳಿಯೋ,ಆಲಸ್ಯಾವ್ಯಾತಕೊ ನೀ ಪೇಳೋ |ಭಕುತಗೆ…
-
Smarisu GurugaLa padava
Composer : Shri Varadagopala vittala ಸ್ಮರಿಸು ಗುರುಗಳ ಪಾದವಾ | ಮನವೇ |ಸ್ಮರಿಸು ಗುರು ಗೋಪಾಲವಿಠ್ಠಲದಾಸರ ಪಾದ |ಕರಣ ಶುದ್ಧಿಗೆ ಪರಮಕಾರಣೀಕವಾದ ಬಲು |ಪರಿಪರಿಯ ದುರಿತ ಕಾನನಕೆ ಪಾವಕನಾದ | ಶರಣಜನರಿಗೆ ಕಾಮದಾ | ಮನವೆ | ಪ | ವಿಜಯರಾಯರ ಪಾದ ವಿಮಲ ಸರಸಿಜ ಭೃಂಗ |ಕುಜನಗಣ ಕದಳಿ ಕಿತ್ತುವ ಮತ್ತಮಾತಂಗ |ಸುಜನಘವೆಂಬೊ ಗಜಗಳನ ಭೇದಿಪ ಸಿಂಗ |ನಿಜಜನಾಬ್ಜಕೆ ಪತಂಗ |ಅಜನೆ ತಾನೆಂಬ ಅದ್ವೈತ ಅನಿಲ ಭುಜಂಗ | ಭಜಕರಭಯಗಳೆಂಬ ಉರಗಗಳಿಗೆ ವಿಹಂಗ |…
-
Smarisi sukhiselo manava
Composer : Shri Tande varadagopalavittala ಸ್ಮರಿಸಿ ಸುಖಿಸೆಲೊ ಮಾನವಾ |ಪ|ಸ್ವಾನುಭಾವದಿಂದ ಸುಖವ ಬಡಿಪಗೋಪಾಲದಾಸ ರಾಜರಡಿಗಳನುದಿನಾ | ಅ.ಪ| ಅಪಾರ ಜನುಮದ ದಾಸ್ಯ ಹರಿಸಿಸುಖಸಾರ ಸುರಿಪರನುದಿನಾ [೧] ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ [೨] ಸರ್ವ ವಿಧದಿ ತೋಷ ಬಡಿಪತಂದೆವರದಗೋಪಾಲವಿಠಲನೇಸಾಕ್ಷಿಯಾಗಿಪ್ಪನನುದಿನಾ [೩] smarisi suKiselo mAnavA |pa|svAnuBAvadiMda suKava baDipagOpAladAsa rAjaraDigaLanudinA | a.pa| apAra janumada dAsya harisisuKasAra suriparanudinA [1] satyavAda vacana satvajIvariShTagareva cittadoLaganudinA [2] sarva vidhadi tOSha baDipataMdevaradagOpAlaviThalanEsAkShiyAgippananudinA [3]
